ಕಳೆದ 1 ವರ್ಷದಲ್ಲಿ ಕೊರೊನಾ ಸೋಂಕಿಗೆ 268 ಸರ್ಕಾರಿ ಶಿಕ್ಷಕರು ಬಲಿ

- ಕೊರೊನಾ ಸೋಂಕಿನ ಹೊಡೆತಕ್ಕೆ ಕಳೆದ 1 ವರ್ಷದಲ್ಲಿ 268 ಶಿಕ್ಷಕರು ಕೊರೊನಾಗೆ ಬಲಿ- ಬೆಂಗಳೂರಿನಲ್ಲಿ 81 ಸರ್ಕಾರಿ ಶಿಕ್ಷಕರು ಸಾವು- ಕಲಬರ್ಗಿಯಲ್ಲಿ 70, ವಿಜಯಪುರದಲ್ಲಿ 56 ಶಿಕ್ಷಕರು ಸಾವು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 13): ಕೊರೊನಾ ಸೋಂಕಿನ ಹೊಡೆತಕ್ಕೆ ಕಳೆದ 1 ವರ್ಷದಲ್ಲಿ 268 ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 81 ಸರ್ಕಾರಿ ಶಿಕ್ಷಕರು ಸಾವನ್ನಪ್ಪಿದ್ದಾರೆ. ಕಲಬರ್ಗಿಯಲ್ಲಿ 70, ವಿಜಯಪುರದಲ್ಲಿ 56, ಬೆಳಗಾವಿಯಲ್ಲಿ 52, ಮೈಸೂರಲ್ಲಿ 46 ಶಿಕ್ಷಕರು ಮೃತಪಟ್ಟಿದ್ದಾರೆ. 

'ವಿರೋಧ ಪಕ್ಷದವರು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಜನರ ದಾರಿ ತಪ್ಪಿಸಿದರು'

Related Video