Asianet Suvarna News Asianet Suvarna News

ಮದರಸಾಗಳ ಪಠ್ಯ ಬದಲಾವಣೆಗೆ ಸಿದ್ಧತೆ, ಈ ಬಗ್ಗೆ ಬಿಸಿ ನಾಗೇಶ್ ಹೇಳಿದ್ದಿಷ್ಟು

ಶಿಕ್ಷಣ ಇಲಾಖೆ ಮದರಸಾಗಳಲ್ಲಿ ಉತ್ತಮ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಮದರಸಾದ ಪಠ್ಯ ಬದಲಾವಣೆಗೆ ಚಿಂತನೆಗಳು ನಡೆದಿವೆ. 

First Published Aug 24, 2022, 10:37 PM IST | Last Updated Aug 24, 2022, 10:37 PM IST

ಬೆಂಗಳೂರು, (ಆಗಸ್ಟ್.24): ಕರ್ನಾಟಕದಲ್ಲಿ ಇದೀಗ ಮದರಸಾದ ಶಿಕ್ಷಣದ ಬಗ್ಗೆ ಚರ್ಚೆ ಶುರುವಾಗಿದೆ. ಮದರಸಗಳಲ್ಲಿ ಸರಿಯಾಗಿ ಶಿಕ್ಷಣ ಇಲ್ಲ. ಕೇವಲ ಧಾರ್ಮಿಕ, ಧರ್ಮದ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ ಎನ್ನವ ಆರೋಪಗಳು ಕೇಳಿಬಂದಿವೆ.

ಮದರಸಾಗಳ ಆಧುನಿಕರಣಕ್ಕೆ ಯೋಗಿ ನಿರ್ಧಾರ, ಕರ್ನಾಟಕದಲ್ಲೂ ಆಗುತ್ತಾ ಬದಲಾವಣೆ.?

ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮದರಸಾಗಳಲ್ಲಿ ಉತ್ತಮ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಮದರಸಾದ ಪಠ್ಯ ಬದಲಾವಣೆಗೆ ಚಿಂತನೆಗಳು ನಡೆದಿವೆ. ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಶ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರಕ್ರಿಯಿಸಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ.