
ದೇಶ-ವಿದೇಶದಲ್ಲಿ ಕೈತುಂಬಾ ಸಂಬಳ ಗಳಿಸಬೇಕೆ? ಹಾಸ್ಪಿಟಲ್ ಅಡ್ಮಿಸ್ಟ್ರೇಷನ್ ಉತ್ತಮ ಆಯ್ಕೆ!
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ದೇಶ-ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಅಂದರೆ ವೈದ್ಯರಾಗಿ, ನರ್ಸ್ ಆಗಿ ಸೇವೆ ಸಲ್ಲಿಸುವುದು ಮಾತ್ರವಲ್ಲ, ಹಾಸ್ಪಿಟಲ್ ಅಡ್ಮಿಸ್ಟ್ರೇಷನ್ ವಿಭಾಗದಲ್ಲಿಯೂ ಸಾಕಷ್ಟು ಅವಕಾಶಗಳಿವೆ.
ದೇಶ-ವಿದೇಶಗಳಲ್ಲಿ ಹೆಲ್ತ್‌ಕೇರ್ ಸೆಕ್ಟರ್‌ನಲ್ಲಿ ಬಹಳ ಬೇಡಿಕೆ ಇರುವ ಕರಿಯರ್‌ಗಳ ಪೈಕಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಕೂಡಾ ಒಂದು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿಯಿಂದ ಹಿಡಿದು ವೈದ್ಯರ ನೇಮಕಾತಿಯ ಹೊಣೆಯೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್ ಮೇಲಿರುತ್ತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ: ವಿದೇಶದಲ್ಲಿ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ!...
ಮೆಡಿಕಲ್ ಡಿಗ್ರಿ ಇಲ್ಲದೇ ಭಾರತ ಮತ್ತು ವಿದೇಶಗಳಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುವ ಸುವರ್ಣವಾಕಾಶ: