ಹಿಜಾಬ್, ಕೇಸರಿ ಕಿಚ್ಚು ತೀವ್ರಗೊಂಡ ಬೆನ್ನಲ್ಲೇ RSS ಮಧ್ಯಪ್ರವೇಶ, ಮಹತ್ವದ ಸೂಚನೆ

ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ  ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab Controversy) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ  ವ್ಯಾಪಿಸಿದೆ.ಈ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್‌ ಹಿಜಾಬ್ ಹಾಗೂ ಕೇಸರಿ ಕಾಳಗದ ಮಧ್ಯೆ ಪ್ರವೇಶ ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.09): ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab Controversy) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ.

ಹಿಜಾಬ್ ವಿವಾದ ಶುರುವಾದ ಕಾಲೇಜಿನ ಆಡಳಿತ ಮಂಡಳಿಯಿಂದ ಮಹತ್ವದ ದಾಖಲೆ ಬಿಡುಗಡೆ

ಈ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್‌ ಹಿಜಾಬ್ ಹಾಗೂ ಕೇಸರಿ ಕಾಳಗದ ಮಧ್ಯೆ ಪ್ರವೇಶ ಮಾಡಿದ್ದು, ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸದಂತೆ ಸೂಚನೆ ಕೊಟ್ಟಿದೆ.

Related Video