Hijab Row ಕೋರ್ಟ್​ನಲ್ಲಿ ಮಂಗಳವಾರ ಹಿಜಾಬ್ ವಾದ-ಪ್ರತಿವಾದ ಹೇಗಿತ್ತು? ಇಲ್ಲಿವೆ ಮುಖ್ಯಾಂಶಗಳು

ಇಂದು(ಮಂಗಳವಾರ) ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳ ಪೀಠ ಮುಂದಿನ ವಿಚಾರಣೆಯನ್ನು ನಾಳೆ(ಫೆ.16) ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ಇನ್ನು ಇಂದು ಕೋರ್ಟ್‌ನಲ್ಲಿ ಅರ್ಜಿದಾರರ ಪರ ವಕೀಲರು ತಮ್ಮ ವಾದದಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಮುಖ್ಯಾಮಶಗಳು ಇಲ್ಲಿವೆ ನೋಡಿ..

First Published Feb 15, 2022, 7:35 PM IST | Last Updated Feb 15, 2022, 7:35 PM IST

ಬೆಂಗಳೂರು, (ಫೆ.15): ಉಡುಪಿಯ ಕಾಲೇಜಿನಲ್ಲಿ (Udupi College) ಹಿಜಾಬ್​ (Hijab Row) ಧರಿಸಿ ತರಗತಿಗೆ ಹಾಜರಾಗುವುದಕ್ಕೆ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿರುವ ರಿಟ್​ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್((Karnataka High Court)​​ ತ್ರಿಸದಸ್ಯ ಪೀಠ(ವಿಸ್ತೃತ ಪೀಠ) ನಡೆಸುತ್ತಿದೆ.

Hijab Row ಹಿಜಾಬ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕರ್ನಾಟಕ ಹೈಕೋರ್ಟ್