ಇಂದಿನಿಂದ ಆನ್‌ಲೈನ್ ತರಗತಿಗಳು ಬಂದ್; ರುಪ್ಸಾ ಶಾಲೆಗಳ ಬೇಡಿಕೆಗಳೇನು?
ರಾಜ್ಯ ಸರ್ಕಾರ ಜ. 01 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಸಂಘಟನೆಯೊಂದು ಆನ್‌ಲೈನ್ ಶಿಕ್ಷಣ ಬಂದ್ ಮಾಡುವ ಹಾಗೂ 'ವಿದ್ಯಾಗಮ' ಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಯೊಡ್ಡಿದೆ.
ಬೆಂಗಳೂರು (ಡಿ. 21): ರಾಜ್ಯ ಸರ್ಕಾರ ಜ. 01 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಸಂಘಟನೆಯೊಂದು ಆನ್‌ಲೈನ್ ಶಿಕ್ಷಣ ಬಂದ್ ಮಾಡುವ ಹಾಗೂ 'ವಿದ್ಯಾಗಮ' ಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಯೊಡ್ಡಿದೆ. ಇದರಿಂದ ಪೋಷಕರು, ವಿದ್ಯಾರ್ಥಿಗಳ ನಡುವೆ ಗೊಂದಲದ ವಾತಾವರಣ ಏರ್ಪಟ್ಟಿದೆ. ಏನಿವರ ಬೇಡಿಕೆ? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್...!