ಎಜುಕೇಷನ್ ಎಕ್ಸ್‌ಪೋ : CET ರ‍್ಯಾಂಕ್ ಹೋಲ್ಡರ್ ಮೇಘನ್ ಆಸೆಯಂತೆ ನಟ ಗಣೇಶ್ ಉದ್ಘಾಟನೆ
ಸೆಪ್ಟೆಂಬರ್ 25 ಮತ್ತು 26 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗು ಕನ್ನಡ ಪ್ರಭ ವತಿಯಿಂದ ಎಜುಕೇಷನ್ ಎಕ್ಸ್‌ಪೋ ನಡೆಯುತ್ತಿದೆ.
ಎಜುಕೇಷನ್ ಎಕ್ಸ್ಪೋವನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದು, ಸಿಇಟಿಯಲ್ಲಿ 5 ವಿಭಾಗದಲ್ಲಿ ರ‍್ಯಾಂಕ್ ಪಡೆದ ಮೇಘನ್ ಎಚ್.ಕೆ ಭಾಗವಹಿಸಲಿದ್ದಾರೆ.
ಬೆಂಗಳೂರು (ಸೆ.23): ಸೆಪ್ಟೆಂಬರ್ 25 ಮತ್ತು 26 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗು ಕನ್ನಡ ಪ್ರಭ ವತಿಯಿಂದ ಎಜುಕೇಷನ್ ಎಕ್ಸ್‌ಪೋ ನಡೆಯುತ್ತಿದೆ.
ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ
ಎಜುಕೇಷನ್ ಎಕ್ಸ್ಪೋವನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದು, ಸಿಇಟಿಯಲ್ಲಿ 5 ವಿಭಾಗದಲ್ಲಿ ರ‍್ಯಾಂಕ್ ಪಡೆದ ಮೇಘನ್ ಎಚ್.ಕೆ ಭಾಗವಹಿಸಲಿದ್ದಾರೆ.