ಸರ್ಕಾರಿ ಶಾಲೆ, ಪ್ರೈವೆಟ್ ಓನರ್; ಕಾಂಗ್ರೆಸ್ ಮುಖಂಡ ಸರ್ಕಾರಿ ಶಾಲೆ ಕಬಳಿಸಿದ ಕಥೆ ಇದು!

ಕಾಂಗ್ರೆಸ್ ಮುಖಂಡನೊಬ್ಬ ಸರ್ಕಾರಿ ಶಾಲೆಯನ್ನು ಕಬಳಿಸಿದ ಕಥೆ ಇದು. 40 ವರ್ಷ ಈ ಕಾಂಗ್ರೆಸ್ ಲೀಡರ್ ಆಡಿದ್ದೇ ಆಟವಾಗಿತ್ತು. 40 ವರ್ಷಗಳ ಬಳಿಕ ಆತನಿಂದ ಸರ್ಕಾರಿ ಶಾಲೆಗೆ ಮುಕ್ತಿ ಸಿಕ್ಕಿದೆ. ಕೊನೆಗೂ ಸರ್ಕಾರದ ಮರು ವಶಕ್ಕೆ ಬಂತು ಸರ್ಕಾರಿ ಶಾಲೆ. 
 

First Published Oct 8, 2020, 3:02 PM IST | Last Updated Oct 8, 2020, 5:36 PM IST

ಬೆಂಗಳೂರು (ಅ. 08): ಕಾಂಗ್ರೆಸ್ ಮುಖಂಡನೊಬ್ಬ ಸರ್ಕಾರಿ ಶಾಲೆಯನ್ನು ಕಬಳಿಸಿದ ಕಥೆ ಇದು. 40 ವರ್ಷ ಈ ಕಾಂಗ್ರೆಸ್ ಲೀಡರ್ ಆಡಿದ್ದೇ ಆಟವಾಗಿತ್ತು. 40 ವರ್ಷಗಳ ಬಳಿಕ ಆತನಿಂದ ಸರ್ಕಾರಿ ಶಾಲೆಗೆ ಮುಕ್ತಿ ಸಿಕ್ಕಿದೆ. ಕೊನೆಗೂ ಸರ್ಕಾರದ ಮರು ವಶಕ್ಕೆ ಬಂತು ಸರ್ಕಾರಿ ಶಾಲೆ. 

ಶಾಲೆ ಪುನಾರಂಭ: ರಿಸ್ಕ್ ತೆಗೆದುಕೊಳ್ಳಲು ಮುಂದಾಯ್ತಾ ಶಿಕ್ಷಣ ಇಲಾಖೆ?

ಕಾಂಗ್ರೆಸ್ ಮುಖಂಡ ಕೆ. ವಿ ನವೀನ್ ಕಿರಣ್ ಒಡೆತನದಲ್ಲಿದ್ದ ಚಿಕ್ಕಬಳ್ಳಾಪುರ ನಗರದಲ್ಲಿರುವ ಪಂಚಗಿರಿ ಶಾಲೆ ಸರ್ಕಾರದ ವಶಕ್ಕೆ ಬಂದಿದೆ. 15 ಕೋಟಿ ಬೆಲೆ ಬಾಳುವ ಶಾಲೆಯನ್ನು ಡಿಸಿ ಲತಾ ಸುಪರ್ದಿಗೆ ಪಡೆದಿದ್ದಾರೆ. ಈ ಶಾಲೆಯ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!