PUC ಫಲಿತಾಂಶಕ್ಕೆ ಏನೇನು ಪರಿಗಣನೆ : ಶಿಕ್ಷಣ ಇಲಾಖೆಗೆ ರುಪ್ಸಾ 3 ಪ್ರಮುಖ ಸಲಹೆ
- ಕೊರೋನಾಟ್ಟಹಾಸ ಹಿನ್ನೆಲೆ 2021ನೇ ಸಾಲಿನ ಪಿಯುಸಿ ಪರೀಕ್ಷೆ ರದ್ದು
- ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಕ್ಕೆ ಇನ್ನೂ ಬಗೆಹರಿಯದ ಗೊಂದಲ
- ಶಿಕ್ಷಣ ಇಲಾಖೆ ರುಪ್ಸಾದಿಂದ 3 ಪ್ರಮುಖ ಸಲಹೆ
ಬೆಂಗಳೂರು (ಜೂ.07): ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಕಾರಣ ಕೊರೋನಾಟ್ಟಹಾಸ.. ಆದರೆ ಇದರಲ್ಲಿನ ಫಲಿತಾಂಶದ ಗೊಂದಲ ಮಾತ್ರ ಮುಂದುವರಿದಿದೆ.
ದ್ವಿತೀಯ ಪಿಯು ಫಲಿತಾಂಶ ಯಾವ ಮಾದರಿಯಲ್ಲಿರುತ್ತೆ..?
ಪರೀಕ್ಷೆ ಬರೆಯದೇ puc ಹೇಗೆ ಫಲಿತಾಂಶ ನೀಡೋದು ಎಂದು ಚರ್ಚೆ ನಡೆಯುತ್ತಿದ್ದು ಇದೀಗ ಶಿಕ್ಷಣ ಇಲಾಖೆಗೆ ರುಪ್ಸಾ 3 ಪ್ರಮುಖ ಸಲಹೆ ನೀಡಿದೆ. ಆ ಸಲಹೆಗಳೇನು..?