Asianet Suvarna News Asianet Suvarna News

ಕಾರವಾರ: ಪಾದಯಾತ್ರೆ ಮೂಲಕವೇ 15 ರಾಜ್ಯ ಸುತ್ತಿದ ಯುವಕ

*  ಇಡೀ ದೇಶವನ್ನು ಪಾದಯಾತ್ರೆ ಮೂಲಕವೇ ಸುತ್ತಬೇಕು ಅನ್ನೋ ಹಂಬಲ
*  ಪುರಾತನ ಕಾಲದಲ್ಲಿ ಆಚರಣೆಯಲ್ಲಿದ್ದ ಗುರುಕುಲ ಪದ್ಧತಿಯ ಬಗ್ಗೆ ಜಾಗೃತಿ
*  ವಿಶ್ವದ ಅತ್ಯಂತ ಶೀತಲಪ್ರದೇಶ ಸೈಬೀರಿಯಾಕ್ಕೆ ಪಾದಯಾತ್ರೆ ತೆರಳುವ ಗುರಿ
 

ಕಾರವಾರ(ಅ.28): ಆತ ಇನ್ನೂ 19 ವರ್ಷದ ಯುವಕ. ಕಾಲೇಜು ಓದಿಕೊಂಡಿದ್ದ ಆತನಿಗೆ ದೇಶ ಸುತ್ತಬೇಕು ಎನ್ನುವ ಬಯಕೆ ಬೆಳೆದಿತ್ತು. ಕೂಡಲೇ ಪವಿತ್ರ ಧಾರ್ಮಿಕ ಕ್ಷೇತ್ರದಿಂದ ತನ್ನ ಪ್ರಯಾಣವನ್ನು ಆರಂಭಿಸಿದ ಆ ಯುವಕ ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕವೇ 15 ರಾಜ್ಯಗಳನ್ನು ಸುತ್ತಿದ್ದಾನೆ. ಇಡೀ ದೇಶವನ್ನು ಪಾದಯಾತ್ರೆ ಮೂಲಕವೇ ಸುತ್ತಬೇಕು ಅನ್ನೋ ಹಂಬಲವಿರುವ ಆ ಯುವಕ ತನ್ನ ಯಾತ್ರೆಗೆ ಯಾವುದೇ ಹಣವನ್ನು ವ್ಯಯಿಸುತ್ತಿಲ್ಲ. ಅರೇ.. ಇದೇನಪ್ಪಾ ಹಣವಿಲ್ಲದೇ ಯಾತ್ರೆ ಸಾಧ್ಯನಾ? ಅಂತಾ ಆಶ್ಚರ್ಯ ಆಗ್ತಿದ್ಯಾ. ಹಾಗಿದ್ರೆ ಈ ಸ್ಟೋರಿ ನೋಡಿ... 

ಬೀದರ್‌: ಖದೀಮರ ಹೆಡೆಮುರಿ ಕಟ್ಟಲು ಪೊಲೀಸರ ಹರಸಾಹಸ..!

Video Top Stories