Asianet Suvarna News Asianet Suvarna News

ಬೀದರ್‌: ಖದೀಮರ ಹೆಡೆಮುರಿ ಕಟ್ಟಲು ಪೊಲೀಸರ ಹರಸಾಹಸ..!

* ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳು
* ಕ್ರಿಮಿನಲ್‌ಗಳಿಗೆ ವರವಾಗಿರುವ ಸಿಸಿಟಿವಿ ಇಲ್ಲದಿರುವಿಕೆ
* ನೂರಾರು ಜನ ಸೇರುವಲ್ಲಿ ಸಿಸಿಟಿವಿ ಕಡ್ಡಾಯ, ಆದ್ರೆ ಪಾಲಿಸುವವರಿಲ್ಲ 
 

First Published Oct 28, 2021, 12:52 PM IST | Last Updated Oct 28, 2021, 12:52 PM IST

ಬೀದರ್(ಅ.28): ಅದು ಬಸವಣ್ಣನ ಕರ್ಮ ಭೂಮಿ, ಸೂಫಿ ಸಂತರ ನಾಡು, ಶಾಂತಿಯುತ ನಾಡು ಎಂಬ ಹೆಗ್ಗಳಿಗೆ ಹೊಂದಿರುವ ಜಿಲ್ಲೆ. ಅಲ್ಲಿ ಈಗ ದಿನದಿಂದ ದಿನಕ್ಕೆ ಕಳ್ಳತನ, ಅಂಗಡಿ-ಮುಗ್ಗಟ್ಟುಗಳಲ್ಲಿ ಲೂಟಿ, ಚೈನ್ ಸ್ನ್ಯಾಚಿಂಗ್, ರಾಬರಿ ಹೆಚ್ಚಾಗುತ್ತಿವೆ. ಇಂತಹ ಖದೀಮರ ಹೆಡೆಮುರಿ ಕಟ್ಟಲು ಪೊಲೀಸರು ಹಗಲು-ರಾತ್ರಿ ಹರಸಾಹಸ ಪಡುತ್ತಿದ್ದಾರೆ,. ಆದರೆ ಪೊಲೀಸರಿಗೆ ಸಹಕರಿಸಬೇಕಾದ ಸಾರ್ವಜನಿಕರು, ಉದ್ಯಮಿಗಳು, ಶ್ರೀಮಂತ ಜನರು ಇದೊಂದು ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅದು ಯಾವ ವಿಚಾರ ಅಂತೀರಾ ಈ ಸ್ಟೋರಿ ನೋಡಿ...

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ : ಉಪ ಚುನಾವಣೆ ಬಗ್ಗೆ ವಿಶ್ವಾಸ

Video Top Stories