ಫೀಸ್ ಕಟ್ಟಿ, ಇಲ್ಲ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ; ಖಾಸಗಿ ಶಾಲೆಯ ಒತ್ತಡ

ಕೊರೊನಾ ಸಂಕಷ್ಟದ ನಡುವೆ ಮತ್ತೆ ಫೀಸ್ ಕಾಟ ಶುರುವಾಗಿದೆ. ಮಡಿಕೇರಿಯ ಖಾಸಗಿ ಶಾಲೆಯೊಂದು ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಶುಲ್ಕ ಸುಲಿಗೆ ಶುರುವಾಗಿದೆ. ಫೀಸ್ ಕಟ್ಟದಿದ್ರೆ ಪಠ್ಯಪುಸ್ತಕ ಕೊಡಲ್ಲ, ನೋಟ್‌ ಬುಕ್ ಕೊಡಲ್ಲ, ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮಡಿಕೇರಿಯ ಭಾರತೀಯ ವಿದ್ಯಾಭವನದ ಶಿಕ್ಷಣ ಸಂಸ್ಥೆ ಒತ್ತಡ ಹೇರುತ್ತಿದೆ. 

First Published Jul 3, 2020, 10:04 AM IST | Last Updated Jul 3, 2020, 10:04 AM IST

ಬೆಂಗಳೂರು (ಜೂ. 03): ಕೊರೊನಾ ಸಂಕಷ್ಟದ ನಡುವೆ ಮತ್ತೆ ಫೀಸ್ ಕಾಟ ಶುರುವಾಗಿದೆ. ಮಡಿಕೇರಿಯ ಖಾಸಗಿ ಶಾಲೆಯೊಂದು ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಶುಲ್ಕ ಸುಲಿಗೆ ಶುರುವಾಗಿದೆ. ಫೀಸ್ ಕಟ್ಟದಿದ್ರೆ ಪಠ್ಯಪುಸ್ತಕ ಕೊಡಲ್ಲ, ನೋಟ್‌ ಬುಕ್ ಕೊಡಲ್ಲ, ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮಡಿಕೇರಿಯ ಭಾರತೀಯ ವಿದ್ಯಾಭವನದ ಶಿಕ್ಷಣ ಸಂಸ್ಥೆ ಒತ್ತಡ ಹೇರುತ್ತಿದೆ. ಈ ಬಗ್ಗೆ ಪೋಷಕರು, ಶಾಲಾ ಆಡಳಿತ ಮಂಡಳಿ ನಡುವೆ ವಾಗ್ವಾದ ನಡೆದಿದೆ. ಈ ವಿಚಾರವಾಗಿ ಬಿಇಒ ಗಾಯತ್ರಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

ಬೆಂಗಳೂರು: ಕೊರೋನಾ ಅಟ್ಟಹಾಸಕ್ಕೆ ಒಂದೇ ತಿಂಗಳಲ್ಲಿ 85 ಬಲಿ!

Video Top Stories