ಸುವರ್ಣ ನ್ಯೂಸ್ ಅಭಿಯಾನ ಸಾರ್ಥಕ: ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲೆ ಒಪ್ಪಿಗೆ

ಸುವರ್ಣ ನ್ಯೂಸ್‌ನ 'ಈ ವರ್ಷ ಅರ್ಧ ಫೀಸ್' ಅಭಿಯಾನಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ. ಬಿಷಪ್ ಕಾಟನ್ ಶಾಲಾ ವಿದ್ಯಾರ್ಥಿಗಳಿಗೆ  ಸಿಹಿ ಸುದ್ದಿ. ಶೇ. 30 ರಷ್ಟು ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲಾ ಆಡಳಿತ ಸಮ್ಮತಿ ಸೂಚಿಸಿದೆ. ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಸುವರ್ಣ ನ್ಯೂಸ್‌ ಅಭಿಯಾನ ನಿಜಕ್ಕೂ ಸಾರ್ಥಕವಾಗಿದೆ. ಮಕ್ಕಳ ಫೀಸ್ ಹೊಂದಿಸುವುದು ಹೇಗಪ್ಪಾ ಎಂಬ ಚಿಂತೆಯಲ್ಲಿದ್ದ  ಪೋಷಕರಿಗೆ ನಿರಾಳವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 16): ಸುವರ್ಣ ನ್ಯೂಸ್‌ನ 'ಈ ವರ್ಷ ಅರ್ಧ ಫೀಸ್' ಅಭಿಯಾನಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ. ಬಿಷಪ್ ಕಾಟನ್ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಶೇ. 30 ರಷ್ಟು ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲಾ ಆಡಳಿತ ಸಮ್ಮತಿ ಸೂಚಿಸಿದೆ. ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಸುವರ್ಣ ನ್ಯೂಸ್‌ ಅಭಿಯಾನ ನಿಜಕ್ಕೂ ಸಾರ್ಥಕವಾಗಿದೆ. ಮಕ್ಕಳ ಫೀಸ್ ಹೊಂದಿಸುವುದು ಹೇಗಪ್ಪಾ ಎಂಬ ಚಿಂತೆಯಲ್ಲಿದ್ದ ಪೋಷಕರಿಗೆ ನಿರಾಳವಾಗಿದೆ. 

Add Asianetnews Kannada as a Preferred SourcegooglePreferred

'ಫೀಸ್ ಕಟ್ಟಿ'; ಪೋಷಕರಿಗೆ ಪ್ರತಿಷ್ಠಿತ ಕಾಲೇಜುಗಳಿಂದ ಕಿರುಕುಳ

Related Video