ಒಮ್ಮೆ ಈ ವೀಡಿಯೋ ನೋಡಿ, ನೀವೂ ಡ್ಯಾನ್ಸ್ ಮಾಡದಿದ್ದರೆ ಹೇಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶಾಂತಿ ನಗರದ 5ನೇ ಗಣೇಶೋತ್ಸವದ ವಿಸರ್ಜನೆ ಕಾರ್ಯಕ್ರಮದಲ್ಲಿ ನಾರಿ ಮಣಿಯರು ಸಕತ್ತಾಗಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಇಂಥ ಸ್ಟೆಪ್ಸ್ ಹಾಕುವುದರಲ್ಲಿ ನಾವೂ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಫೋಲ್ ಜೋಶ್‌ನಲ್ಲಿ ಈ ನಾರಿ ಮಣಿಯರು ಸ್ಟೆಪ್ಸ್ ಹಾಕಿದ್ದು, ನೆರೆದಿದ್ದವರನ್ನೂ ಕುಣಿಯುವಂತೆ ಮಾಡಿತು. ಎಲ್ಲರನ್ನೂ ಮೋಡಿ ಮಾಡಿದ ಹೆಂಗಳೆಯರ ಜೋಶ್  ಹೇಗಿತ್ತು? ನೀವೇ ನೋಡಿ...
 
Share this Video
  • FB
  • Linkdin
  • Whatsapp

Related Video