ಕುಂದಗೋಳ ಉಪಚುನಾವಣೆ ಬಿಸಿ: ಬಂಡಾಯ ಅಭ್ಯರ್ಥಿ ನಾಮಪತ್ರ; ಕೈಗೆ ಕಸಿವಿಸಿ

ಹೇಗಾದರೂ ಮಾಡಿ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣತೊಟ್ಟಿರುವ ಕಾಂಗ್ರೆಸ್‌ಗೆ ಶಾಕ್ ಎದುರಾಗಿದೆ.  ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಅವರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರದ ವಿರುದ್ಧ ಸ್ಥಳೀಯ ನಾಯಕರೊಬ್ಬರು ಬಂಡಾಯವೆದ್ದಿದ್ದಾರೆ; ನಾಮಪತ್ರವನ್ನೂ ಸಲ್ಲಿಸಿದ್ದಾರೆ.   

Share this Video
  • FB
  • Linkdin
  • Whatsapp

Related Video