Asianet Suvarna News Asianet Suvarna News

ಕೆಂಪು ಮೆಣಸಿನಕಾಯಿ ತಿನ್ನುವವರು ನೋಡ್ಲೇಬೇಕಾದ ಸ್ಟೋರಿಯಿದು!

Jan 6, 2020, 12:53 PM IST

ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಟೋರಿ. ಅರೆಬರೆ ಒಣಗಿಸಿದ ಮೆಣಸಿನಕಾಯಿಯಿಂದ ಬರುತ್ತಂತೆ ಮಾರಕ ರೋಗ. ಸರಿಯಾಗಿ ಒಣಗಿಸದ ಮೆಣಸಿನಕಾಯಿಯಿಂದ ಕ್ಯಾನ್ಸರ್ ಪಕ್ಕಾ ಅನ್ನೋದು ಸಂಶೋಧನೆಯಿಂದ ಪಕ್ಕಾ ಆಗಿದೆ. ಆಸ್ಪರ್ಜಿಲ್ ಫಂಗಸ್‌ನಲ್ಲಿ ವಿಷಕಾರಕ ಅಂಶ ಬಿಡುಗಡೆಯಾಗಲಿದೆ.  ಇದು ದೇಹ ಪ್ರವೇಶಿಸಿದರೆ  9 ಬಗೆಯ ಕಾಯಿಲೆ ಪಕ್ಕಾ ಎನ್ನಲಾಗಿದೆ.

ಒಂದೇ ದಿನ ಬಂತು 10 ಸಾವಿರ ಕ್ವಿಂಟಾಲ್‌ ಒಣಮೆಣಸು : ಪರದಾಡಿದ್ರು ರೈತರು

ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಅನ್ನದಾತರಲ್ಲಿ ಆತಂಕ ಶುರುವಾಗಿದೆ. ಈ ರೀತಿ ಆದ್ರೆ ಹೇಗೆ ಎಂದು ಮಂಡಳಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.