ದಾವಣಗೆರೆ ಯುವತಿ ಫುಲ್ ಟೈಟ್, ಬಿಡಿಸಲು ಮುಂದಾದವರ ಜತೆ ಬೀದಿ ಫೈಟ್!

ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು  ಕನ್ನಡದ ಫೇಮಸ್ ಚಿತ್ರಗೀತೆಗಳಲ್ಲಿ ಒಂದು. ದಾವಣಗೆರೆಯ ಯುವತಿಯೊಬ್ಬಳು ಮತ್ತೆರಿಸಿಕೊಂಡು ರಂಪಾಟ ಮಾಡಿದ್ದು ತಡೆಯುಲು ಮುಂದಾದ ಪೊಲೀಸರು ಮತ್ತು ಸಾರ್ವಜನಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

Related Video