Asianet Suvarna News Asianet Suvarna News

ಮಂಗಳೂರಿನಲ್ಲಿ ಶತಕದತ್ತ ಪೆಟ್ರೋಲ್-ಡೀಸೆಲ್ ಬೆಲೆ; ಇದು ಆತ್ಮಹತ್ಯೆ ನಿರ್ಭರ ಎಂದ ಜನ!

Jun 5, 2021, 7:35 PM IST

ಮಂಗಳೂರು(ಜೂ.05): ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದೀಗ ಮಂಗಳೂರಿನಲ್ಲಿ ಇಂಧನ ಬೆಲೆ ಶತಕದತ್ತ ಸಾಗಿದೆ. ದರ ಹೆಚ್ಚಳಕ್ಕೆ ಜನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಸಮಾಧಾನ ತೋಡಿಕೊಂಡಿದ್ದಾರೆ. ಇದು ಆತ್ಮನಿರ್ಭರ್ ಅಲ್ಲ ಆತ್ಯಹತ್ಯೆ ನಿರ್ಭರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 30 ದಿನಲ್ಲಿ 18 ಬಾರಿ ಬೆಲೆ ಏರಿಕೆಗೆ ಮಂಗಳೂರಿನ ಜನರ ಆಕ್ರೋಶದ ಮಾತುಗಳು ಇಲ್ಲಿವೆ.