
Exclusive News: ನೋಡುಗರ ಕರುಳನ್ನೇ ಕಿವಿಚಿಹಾಕಿದ್ದ ಸ್ಟೋರಿಗೆ ಮೆಗಾ ಟ್ವಿಸ್ಟ್
ಕುತೂಹಲ ಕೆರಳಿಸಿದ್ದ, ನೋಡುಗರ ಕರುಳನ್ನೇ ಕಿವಿಚಿಹಾಕಿದ್ದ ಇನ್ನೊಂದು ಸ್ಟೋರಿಗೆ, ಮೆಗಾ ಟ್ವಿಸ್ಟ್ ಸಿಕ್ಕಿದೆ.. ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ, ಆ ಎಕ್ಸ್ಕ್ಲೂಸಿವ್ ಸ್ಟೋರಿ ಇದೆ.. ಅದೇನು ಅಂತ ಡೀಟೇಲಾಗಿ ತೋರಿಸ್ತೀವಿ ನೋಡಿ..
ಏನದು ಆ ಶಾಕಿಂಗ್ ನ್ಯೂಸ್? ನಿಜಕ್ಕೂ ಸುಜಾತಾ ಭಟ್ ಹಿಸ್ಟರಿ ಏನು? 2003ರಲ್ಲಿ ಅನನ್ಯ ಭಟ್ಗೆ ಅನ್ಯಾಯವಾಗಿದ್ದು ನಿಜಾನಾ? ಅವತ್ತು ಸುಜಾತಾ ಭಟ್ ಆಡಿದ ಮಾತಿಗೂ ಈಗ ಅವರ ಬಾವ ಹೇಳ್ತಾ ಇರೋದಕ್ಕೂ ಇರೋ ವ್ಯತ್ಯಾಸವೇನು?