Asianet Suvarna News Asianet Suvarna News

ಕೊರಗಜ್ಜ ಬಳಿಕ ಮಂಗಳೂರಿನ ಪಿಲಿಚಾಮುಂಡಿ ದೇಗುಲ ಹುಂಡಿಯಲ್ಲಿ ಕಾಂಡೋಮ್ ಪತ್ತೆ!

ಮಂಗಳೂರಿನ ಕೊರಗಜ್ಜ ದೇಗುಲದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವರಿಗೆ ದೇವರೇ ಉಗ್ರ ಶಿಕ್ಷೆ ನೀಡಿದ ಘಟನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಮಂಗಳೂರಿನ ಕೊಂಡಾಣ ಬಂಟ ಪಿಲಿಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ. 3 ತಿಂಗಳ ಹಿಂದಷ್ಟೇ ಹುಂಡಿ ತರೆಯಲಾಗಿತ್ತು. ಈ ಮೂಲಕ ಮಂಗಳೂರಿನ ಹಲವು ದೇಗುಲದಲ್ಲಿ ಅಪಚಾರವಾಗಿರುವುದು ಇದೀಗ ಬೆಳಕಿಗೆ ಬರುತ್ತಿದೆ.

ಮಂಗಳೂರು(ಎ.04): ಮಂಗಳೂರಿನ ಕೊರಗಜ್ಜ ದೇಗುಲದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವರಿಗೆ ದೇವರೇ ಉಗ್ರ ಶಿಕ್ಷೆ ನೀಡಿದ ಘಟನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಮಂಗಳೂರಿನ ಕೊಂಡಾಣ ಬಂಟ ಪಿಲಿಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ. 3 ತಿಂಗಳ ಹಿಂದಷ್ಟೇ ಹುಂಡಿ ತರೆಯಲಾಗಿತ್ತು. ಈ ಮೂಲಕ ಮಂಗಳೂರಿನ ಹಲವು ದೇಗುಲದಲ್ಲಿ ಅಪಚಾರವಾಗಿರುವುದು ಇದೀಗ ಬೆಳಕಿಗೆ ಬರುತ್ತಿದೆ.

Video Top Stories