Today Horoscope: ಇಂದು ಬುಧ ಪರಿವರ್ತನೆ ಇದ್ದು, ಇದರಿಂದ ಯಾವ ರಾಶಿಗೆ ಶುಭ, ಅಶುಭ ಫಲಗಳಿವೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಷ್ಟಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ.

ಇಂದು ಲಲಿತಾ ಸಹಸ್ರನಾಮ ಹೇಳಿ. ಈ ದಿನ ಬುಧನ ಪರಿವರ್ತನೆ ಸಹ ಇದೆ. ಆತ ಮಿತ್ರ ಕ್ಷೇತ್ರಕ್ಕೆ ಬರುತ್ತಿದ್ದಾನೆ. ಬುಧ ಚೆನ್ನಾಗಿ ಇದ್ರೆ, ಸಂಬಂಧಿಕರು, ಸ್ನೇಹಿತರು ಎಲ್ಲಾರೂ ಚೆನ್ನಾಗಿ ಇರುತ್ತಾರೆ. ವೃಷಭ ರಾಶಿಯವರಿಗೆ ಇಂದು ಧನ ಸಮೃದ್ಧಿ ಇರಲಿದೆ. ಮಾತಿನ ಬಲದ ಜೊತೆಗೆ ಕುಟುಂಬದಲ್ಲಿ ಅನುಕೂಲ ಇರಲಿದೆ. ಮಕ್ಕಳ ಸಹಾಯ, ಹಣ ನಷ್ಟ, ಮಾನಸಿಕ ಒತ್ತಡವಿರಲಿದೆ. ವೃತ್ತಿಯಲ್ಲಿ ಬಲವಿದೆ. ಇಂದು ಲಲಿತಾ ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ: ಬಂಪರ್ ಗ್ಯಾರಂಟಿಗಾಗಿ ಸಾಲಿನಲ್ಲಿ ನಿಂತ ಸಾವಿರಾರು ಮಹಿಳೆಯರಿಗೆ ಬಿಗ್ ಶಾಕ್

Related Video