ಬಂಪರ್ ಗ್ಯಾರಂಟಿಗಾಗಿ ಸಾಲಿನಲ್ಲಿ ನಿಂತ ಸಾವಿರಾರು ಮಹಿಳೆಯರಿಗೆ ಬಿಗ್ ಶಾಕ್
Guarantee Manifesto: ಹೆಚ್ಚಿನ ಸಂಖ್ಯೆ ಮಹಿಳೆಯರು ಬಡವರು, ಅಸಹಾಯಕರು. ಗ್ಯಾರಂಟಿ ಭರವಸೆಯಲ್ಲಿ ನಿಂತ ಈ ಹೆಣ್ಣುಮಕ್ಕಳಿಗೆ ಅಂಚೆ ಅಧಿಕಾರಿಗಳು ಹೇಳಿದ್ದೇನು?
ಒಂದು ಕಡೆ ನರೇಂದ್ರ ಮೋದಿ.. ಇನ್ನೊಂದು ಕಡೆ ರಾಹುಲ್ ಗಾಂಧಿ. ಈ ಬಾರಿ ಗೆದ್ದರೆ ಗ್ಯಾರಂಟಿ ಫಿಕ್ಸ್ ಅನ್ನೊ ಮಾತನ್ನ ಹೇಳಿದ್ದಾರೆ. ಆದ್ರೆ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಯಾರಿಗೂ ಗೊತ್ತಿಲ್ಲ. ಆದರೆ ಮಹಿಳೆಯರು ಗ್ಯಾರಂಟಿ ಸಿಕ್ಕೇ ಸಿಗುತ್ತೆ ಅಂತ ಕ್ಯೂನಲ್ಲಿ ನಿಂತಿದ್ದಾರೆ. ಅವರಿಗೆ ಪೋಸ್ಟ್ ಆಫೀಸ್ ಅಧಿಕಾರಿಗಳು ಕೊಟ್ಟ ಸುದ್ದಿ ಮಾತ್ರ ಅಲ್ಲಿದ್ದವರ ಆಸೆಗಳ ಮೇಲೆ ತಣ್ಣೀರು ಎರಚಿದಂತೆ ಆಗಿತ್ತು. ಹಾಗಾದ್ರೆ ಅಧಿಕಾರಿಗಳು ಮಹಿಳೆಯರಿಗೆ ಹೇಳಿದ್ದೇನು ಗೊತ್ತಾ?