
Today Horoscope: ಈ ರಾಶಿಯವರು ಇಂದು ಆಪ್ತರಿಗೆ ವ್ಯಯ ಮಾಡಲಿದ್ದು, ಮನಸ್ತಾಪಗಳು ಉಂಟಾಗಲಿವೆ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಉತ್ತರಾಷಾಢ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದು ಲಲಿತಾ ಸಹಸ್ರನಾಮವನ್ನು ಕೇಳಿಸಿಕೊಳ್ಳಿ, ಇದರಿಂದ ನಿಮ್ಮ ಸಂಕಟ, ನೋವು ಎಲ್ಲ ನಿವಾರಣೆಯಾಗಲಿದೆ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಉದರ ಬಾಧೆ. ಮಾನಸಿಕವಾಗಿ ಕುಗ್ಗುವಿರಿ. ಲಲಿತಾ ಸಹಸ್ರನಾಮ ಪಠಿಸಿ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ತೊಡಕು. ಹಣಕಾಸಿನ ತೊಡಕು. ಪ್ರಯಾಣದಲ್ಲಿ ತೊಡಕು. ಬಂಧು-ಮಿತ್ರರಲ್ಲಿ ಗಲಾಟೆ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ.
ಇದನ್ನೂ ವೀಕ್ಷಿಸಿ: ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣೇಶ್ ಮದುವೆ..! ನನ್ನ ಮದುವೆ ಫಿಕ್ಸ್..ರೆಡಿ ಟು ಟೇಕ್ ರಿಸ್ಕ್..!