Today Horoscope: ಇಂದು ನಾಗ ದೇವರ ಪ್ರಾರ್ಥನೆ ಮಾಡಿ..12 ರಾಶಿಗಳ ದಿನ ಭವಿಷ್ಯ ಹೇಗಿದೆ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಗುರುವಾರ,ದ್ವಾದಶಿ ತಿಥಿ,ಆಶ್ಲೇಷ ನಕ್ಷತ್ರ.

ಆಶ್ಲೇಷ ನಾಗ ದೇವರ ನಕ್ಷತ್ರವಾಗಿದ್ದು, ಇಂದು ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಪಂಚಾಮೃತ ಅಭಿಷೇಕ, ಅನ್ನ ಮತ್ತು ಹಾಲಿನ ಪಾಯಸವನ್ನು ನೈವೇದ್ಯ ಮಾಡಿ. ಮೇಷ ರಾಶಿಯವರಿಗೆ ಕುಟುಂಬದಲ್ಲಿ ಕಲಹ ಉಂಟಾಗಲಿದೆ. ಒರಟು ಮಾತುಗಳಿಂದ ತೊಂದರೆ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ. ಕೆಲಸದಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಬಂಧು-ಮಿತ್ರರಲ್ಲಿ ಸಹಕಾರ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಅವರೆ ಧಾನ್ಯ ದಾನ ಮಾಡಿ. 

ಇದನ್ನೂ ವೀಕ್ಷಿಸಿ: ರಾಕಿಂಗ್ ಸ್ಟಾರ್ ಯಶ್​ ನಟನೆಯ ಟಾಕ್ಸಿಕ್​​​​​ನಲ್ಲಿ ಕರೀನಾ ಕಪೂರ್​.. ಇದು ನಿಜಾನ..?

Related Video