Asianet Suvarna News Asianet Suvarna News

Today Horoscope: ಇಂದು ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ಇದರ ಆಚರಣೆ ಏಕೆ ಮಾಡಬೇಕು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಮಾವಾಸ್ಯೆ ತಿಥಿ, ಆರಿದ್ರಾ ನಕ್ಷತ್ರ.

ಈ ದಿನ ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ಕೃಷಿ ಕೆಲಸದ ಆರಂಭದ ಸೂಚನೆಯನ್ನು ಇದು ನೀಡುತ್ತದೆ. ಜೊತೆಗೆ ಪಿತೃದೇವತೆಗಳ ನೆನೆದು, ಅನ್ನದಾನ ಮಾಡಿ. ಮೇಷ ರಾಶಿಯವರಿಗೆ ಈ ದಿನ ಬುದ್ಧಿ-ಆಲೋಚನೆಗಳ ದುರ್ಬಲತೆ. ಬಂಧುಗಳಲ್ಲಿ ಮನಸ್ತಾಪ. ಸ್ತ್ರೀಯರಿಗೆ ಮಾನಸಿಕ ಒತ್ತಡ. ವೃತ್ತಿಯಲ್ಲಿ ಅನುಕೂಲ. ಆರೋಗ್ಯದಲ್ಲಿ ಅನುಕೂಲ. ಲಲಿತಾಪರಮೇಶ್ವರೀ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!