Asianet Suvarna News Asianet Suvarna News

Today Horoscope: ಮಕರ ರಾಶಿಯಿಂದ ಕುಂಭ ರಾಶಿಗೆ ಬುಧನ ಪ್ರವೇಶ.. ಯಾವ ರಾಶಿಯವರಿಗೆ ಶುಭ-ಅಶುಭ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Feb 19, 2024, 9:28 AM IST | Last Updated Feb 19, 2024, 9:28 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಸೋಮವಾರ, ದಶಮಿ ತಿಥಿ, ಮೃಗಶಿರ ನಕ್ಷತ್ರ.

ಈ ದಿನ ಬುಧ ಗ್ರಹ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ನವಗ್ರಹಗಳಲ್ಲಿ ಈತ ಜಾಣ ಗ್ರಹವಾಗಿದ್ದಾನೆ. ವಿದ್ಯಾಭ್ಯಾಸ ಚೆನ್ನಾಗಿ ಇರಬೇಕು ಎಂದ್ರೆ, ಬುಧನ ಅನುಗ್ರಹ ಇರಬೇಕು. ಮೇಷ ರಾಶಿಯವರಿಗೆ ಇಂದು ಭಯದ ದಿನವಾಗಿದೆ. ಸ್ತ್ರೀಯರಿಗೆ ಆತಂಕ. ಆಗಂತುಕ ಸಮಸ್ಯೆಗಳಿಂದ ಕಷ್ಟ. ಬಂಧುಗಳ ಜೊತೆ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ. ಸಿಂಹ ರಾಶಿಯವರಿಗೆ ಲಾಭದ ದಿನವಾಗಿದೆ. ನೀರಿನ ಕ್ಷೇತ್ರದವರಿಗೆ ಲಾಭ. ಸ್ತ್ರೀಯರಿಗೆ ಲಾಭ. ಹಿರಿಯರ ಮಾರ್ಗದರ್ಶನ. ವೃತ್ತಿಯಲ್ಲಿ ಅನುಕೂಲ. ಬಂಧುಗಳ ಸಹಕಾರ. ಇಷ್ಟ ದೇವತಾರಾಧನೆ ಮಾಡಿ.

ಇದನ್ನೂ ವೀಕ್ಷಿಸಿ:  Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

Video Top Stories