Asianet Suvarna News Asianet Suvarna News

Today Horoscope: ಈ ರಾಶಿಯವರಿಗೆ ಇಂದು ಹಣ ವ್ಯಯವಾಗಲಿದ್ದು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ಹಸ್ತ ನಕ್ಷತ್ರ.

ಸೋಮವಾರ ಚತುರ್ದಶಿ ಇರುವುದರಿಂದ ಅಮ್ಮನವರ ಉಪಾಸನೆ ಮಾಡಿ. ಸಮಸ್ಯೆಯಿಂದ ಹೊರಬರಲು ಇಂದು ಚಂಡಿಕಾಯಾಗವನ್ನು ಮಾಡಿಸಿ. ಇದನ್ನು ಸಾಧ್ಯವಾಗದೇ ಇರುವವರು ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅಭಿಷೇಕವನ್ನು ಮಾಡಿಸಿ. ಮೇಷ ರಾಶಿಯವರಿಗೆ ಬುದ್ಧಿ ವ್ಯತ್ಯಾಸ. ಯೋಚನಾಶಕ್ತಿ ಕುಂದಲಿದೆ. ಸಾಲಬಾಧೆ ಇರಲಿದೆ. ವೃತ್ತಿಯಲ್ಲಿ ಅನುಕೂಲ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  HD Kumaraswamy Interview: ಬಿಜೆಪಿ-ಜೆಡಿಎಸ್ ಮೈತ್ರಿ ಕುದುರಿದ್ದು ಹೇಗೆ ಗೊತ್ತಾ..? ಎಚ್‌ಡಿಕೆ ಆರೋಗ್ಯ ಹೇಗಿದೆ ಏನ್ ಆಗಿತ್ತು?

Video Top Stories