Asianet Suvarna News Asianet Suvarna News

Today Horoscope:ಇಂದು ಶನಿದೇವನ ಅನುಗ್ರಹದಿಂದ ಈ ರಾಶಿಗೆ ಲಾಭ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ,ಶರದ್‌ ಋತು,ಕಾರ್ತಿಕ ಮಾಸ,ಕೃಷ್ಣ ಪಕ್ಷ, ಶನಿವಾರ, ಪಂಚಮಿ ತಿಥಿ, ಪುಷ್ಯ ನಕ್ಷತ್ರ. ವೃಷಭ ರಾಶಿಗೆ ಗ್ರಹಗಳ ಸಂಚಾರ ಧನಾತ್ಮಕವಾಗಿರುತ್ತದೆ. ಸ್ಥಗಿತಗೊಂಡ ಕಾರ್ಯಗಳು ವೇಗವನ್ನು ಪಡೆಯುತ್ತವೆ. ಕಟಕ ರಾಶಿಗೆ   ನಿಮ್ಮ ಶ್ರಮ ಮತ್ತು ಸಮರ್ಪಣೆ ಕೂಡ ನಿಮಗೆ ಸರಿಯಾದ ಫಲಿತಾಂಶವನ್ನು ನೀಡುತ್ತದೆ. ಕುಂಭ ರಾಶಿಯವರು ಕೆಲವು ತೊಂದರೆಗಳ ನಡುವೆಯೂ ನಿಮ್ಮ ಕಾರ್ಯಗಳನ್ನು ಧನಾತ್ಮಕವಾಗಿ ನಿರ್ವಹಿಸುವಿರಿ . 

Video Top Stories