ಸಿಗರೇಟ್‌ ಲೈಟರ್‌ಗಾಗಿ ಸಂಘರ್ಷ, ಅಂಗಡಿ ಮಾಲೀಕನ ಮೇಲೆ ಹಲ್ಲೆ!

ಮೊನ್ನೇ ಅಷ್ಟೇ ಬೆಂಗಳೂರಿನಲ್ಲಿ ಬೈಕ್‌ಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಮಚ್ಚು ತೋರಿಸಿದ್ದ ಘಟನೆ ನಡೆದಿತ್ತು,ಇದೀಗ ಸಿಗರೇಟ್ ಲೈಟರ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರು ಪುಂಡಾಟ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು, (ಜೂನ್.14): ಮೊನ್ನೇ ಅಷ್ಟೇ ಬೆಂಗಳೂರಿನಲ್ಲಿ ಬೈಕ್‌ಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಮಚ್ಚು ತೋರಿಸಿದ್ದ ಘಟನೆ ನಡೆದಿತ್ತು,

Bengaluru ಫುಲ್‌ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿ ಮಚ್ಚು ಬೀಸಿದ ಪುಂಡರು

ಇದೀಗ ಸಿಗರೇಟ್ ಲೈಟರ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರು ಪುಂಡಾಟ ನಡೆಸಿದ್ದಾರೆ. ಕೇವಲ ಸಿಗರೇಟ್ ಲೈಟರ್ ಬೆಲೆಗೇ ಸಂಘರ್ಷ ಉಂಟಾಗಿದೆ. 

Related Video