Bengaluru ಫುಲ್‌ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿ ಮಚ್ಚು ಬೀಸಿದ ಪುಂಡರು

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ದುಡ್ಡು ಕೊಡದೇ ಮಚ್ಚು ಬೀಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್.12): ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ದುಡ್ಡು ಕೊಡದೇ ಮಚ್ಚು ಬೀಸಿದ್ದಾರೆ.

Suvarna FIR: ಬಾಂಗ್ಲಾದಿಂದ ಅಕ್ರಮವಾಗಿ ಬಂದವರಿಗೆ ನೆರವಾಗ್ತಿತ್ತು ಈ ಗ್ಯಾಂಗ್..!

ಹೌದು..ಬ್ಯಾಟರಾಯನಪುರ ನಯಾರ ಬಂಕ್‌ನಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ಪೆಟ್ರೋಲ್ ಹಾಕಿಸಿ ಪುಂಡರು ಹಣ ನೀಡದೇ ಮಚ್ಚು ತೋರಿಸಿ ಅವಾಜ್ ಹಾಕಿದ್ದಾರೆ. 

Related Video