ಕರ್ನಾಟಕದ ಹುಡುಗ ತಮಿಳುನಾಡಿನಲ್ಲಿ ಶವವಾಗಿ ಪತ್ತೆ, ಏನಿದು ಮರ್ಡರ್ ಮಿಸ್ಟರಿ.?

ಇದು ಕರ್ನಾಟಕ ಟು ತಮಿಳುನಾಡಿನ ಕೊಲೆ ರಹಸ್ಯ ಕೇಸ್. ಪ್ರೀತಿಸಿ ಮದುವೆಯಾದ ತಪ್ಪಿಗೆ ಕರ್ನಾಟಕದ ಹುಡುಗ ತಮಿಳುನಾಡಿನಲ್ಲಿ ಕೊಲೆಯಾಗಿದ್ದಾರೆ. ಕೊಂದಿದ್ದು ನಾನೇ ಎಂದು ಯುವತಿ ತಂದೆ ನಾರಾಯಣಪ್ಪ ಒಪ್ಪಿಕೊಂಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ, 07): ಇದು ಕರ್ನಾಟಕ ಟು ತಮಿಳುನಾಡಿನ ಕೊಲೆ ರಹಸ್ಯ ಕೇಸ್. ಪ್ರೀತಿಸಿ ಮದುವೆಯಾದ ತಪ್ಪಿಗೆ ಕರ್ನಾಟಕದ ಹುಡುಗ ತಮಿಳುನಾಡಿನಲ್ಲಿ ಕೊಲೆಯಾಗಿದ್ದಾರೆ. ಕೊಂದಿದ್ದು ನಾನೇ ಎಂದು ಯುವತಿ ತಂದೆ ನಾರಾಯಣಪ್ಪ ಒಪ್ಪಿಕೊಂಡಿದ್ದಾರೆ. 

ಸಾಹುಕಾರ್ ರಾಸಲೀಲೆ ಸೀಡಿ: ಸಂತ್ರಸ್ತ ಯುವತಿ ಇದ್ದದ್ದು ಪಿಜಿಯಲ್ಲಲ್ಲ, ಇವರ ಮನೆಯಲ್ಲಿ!

ಪೋಷಕರ ವಿರೋಧದ ನಡುವೆ ಸೌಮ್ಯಾ, ವಸಂತಿ ಫೆ. 11 ರಂದು ಮದುವೆಯಾಗಿದ್ದರು. ಪುಟ್ಟೇನಹಳ್ಳಿ ಪೊಲೀಸರು ರಾಜಿ ಮಾಡಿದ್ದರು. ಆದರೆ ಯುವತಿಯ ತಂದೆಗೆ ಸಿಟ್ಟು ಇಳಿದಿರಲಿಲ್ಲ. ಅವಕಾಶಕ್ಕಾಗಿ ಕಾದು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. 

Related Video