Asianet Suvarna News Asianet Suvarna News

ಜೈಲಿನಲ್ಲೇ ಆ ರಾಜಕಾರಣಿಯ ದರ್ಬಾರ್.. ಸ್ಮಾರ್ಟ್‌ ಫೋನು ಮತ್ತೊಂದು!

ಸುವರ್ಣ ನ್ಯೂಸ್ ನಲ್ಲಿ ಮತ್ತೊಂದು  Exclusive ಸುದ್ದಿ/ ಹುಬ್ಬಳ್ಳಿಯಿಂದ ಬಂದ ಸುದ್ದಿ ಸ್ಫೋಟ/ ಆ ರಾಜಕಾರಣಿಗೆ ಅಲ್ಲಿಯೂ ನಿದ್ರೆ ಇಲ್ಲ/ ಪ್ರಕರಣದ ಬೆನ್ನು ಹತ್ತಿರುವ ಸುವರ್ಣ ನ್ಯೂಸ್

ಬೆಂಗಳೂರು/ ಹುಬ್ಬಳ್ಳಿ (ನ. 23) ಇದು ಮತ್ತೊಂದು Exclusive ಸುದ್ದಿ. ಈ ವಿಷಯವೂ ಸುವರ್ಣ ನ್ಯೂಸ್ ಗೆ ಗೊತ್ತಾಯಿತಾ? ಅಂಥ ಆ ರಾಜಕಾರಣಿ ನಿದ್ದೆ ಬಿಡುತ್ತಾರೆ.

ಕುಲರ್ಣಿಗೆ ಬಿಡುಗಡೆ ಭಾಗ್ಯವಿಲ್ಲ, ನ್ಯಾಯಾಂಗ ಬಂಧನ ವಿಸ್ತರಣೆ, ಎಲ್ಲಿವರೆಗೆ?

ಹೌದು ಇದು ಅಂತಿಂಥ ಸುದ್ದಿ ಅಲ್ಲ. ಹುಬ್ಬಳ್ಳಿಯಿಂದ ಬಂದ ರಾಜ್ಯವನ್ನೇ ನಡುಗಿಸುವ ಸುದ್ದಿ ನೀವು ನೋಡಿಕೊಂಡು ಬನ್ನಿ.