ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದ!

ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದವನ ಮತ್ತು ಆ ಕೊಲೆಯ ಹಿಂದಿನ ಪೊಲೀಸ್ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್

Share this Video
  • FB
  • Linkdin
  • Whatsapp

ಬೆಳಗಾವಿ, (ಸೆಪ್ಟೆಂಬರ್.17): ಆ ಊರಲ್ಲಿ ಹವಾ ಮೆಂಟೇನ್ ಮಾಡಬೇಕು, ಎಲ್ಲರನ್ನೂ ಹೆದರಿಸುತ್ತಾ ತನ್ನದೇ ವರ್ಚಸ್ಸು ಮಾಡಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದವು ಎರಡು ಗ್ಯಾಂಗ್ ಗಳು. ಎರಡು ಗ್ಯಾಂಗ್ ಗಳ ನಡುವೆ ಆಗಾಗ ಗಲಾಟೆ ಕೂಡ ಆಗುತ್ತಿತ್ತು. ಊರಲ್ಲಿ ದೊಡ್ಡವರನ್ನ ಹೊಡೆದ್ರೇ ತನ್ನದೇ ಹವಾ ಇರುತ್ತೆ ಅಂದುಕೊಂಡವ ನಾಡ ಪಿಸ್ತೂಲ್ ದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಮೇಲೆಯೇ ಫೈರಿಂಗ್ ಮಾಡಿದ್ದ. 

ಆಂಟಿ ಹಿಂದೆ ಬಿದ್ದು ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆ

ಈ ಕೇಸ್ ನಲ್ಲಿ ಅಂದರ್ ಆಗಿ ಬಂದವನು ಹುಟ್ಟು ಹಬ್ಬ ಮಾಡಿಕೊಂಡ ಮಾರನೇ ದಿನವೇ ಹೆದ್ದಾರಿಯಲ್ಲಿ ಹೆಣವಾಗಿದ್ದಾನೆ. ಹೀಗೆ ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದವನ ಮತ್ತು ಆ ಕೊಲೆಯ ಹಿಂದಿನ ಪೊಲೀಸ್ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್....

Related Video