Asianet Suvarna News Asianet Suvarna News

ಮಾಸ್ಕ್ ಹಾಕಲ್ಲ ಏನ್ ಮಾಡ್ತಿಯೋ ಮಾಡು.. ಜಯನಗರದಲ್ಲಿ ಮಹಿಳೆ ಪುಂಡಾಟ

ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಾರ್ಷಲ್ ಮೇಲೆಯೇ ರಂಪ/ ಬೆಂಗಳೂರಿನ ಜಯನಗರದಲ್ಲಿ ಮಹಿಳೆ ಪುಂಡಾಟಿಕೆ/ ಮಾಸ್ಕ್ ಹಾಕಲ್ಲ ಏನು ಮಾಡ್ತಿರೋ ಮಾಡಿ/

ಬೆಂಗಳೂರು(ನ.  29) ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಹಿಳೆ ಮಾರ್ಷಲ್ ಗಳ ಮೇಲೆ ದರ್ಪ ತೋರಿದ್ದಾರೆ. ಮಾಸ್ಕ್ ಕಾನೂನು ಅನುಷ್ಠಾನ ಹರಸಾಹಸವಾಗಿದೆ.

ಮಾಸ್ಕ್ ನಿಂದ ಉಸಿರಾಟಕ್ಕೆ ತೊಂದರೆಯೇ? ಏನು ಹೇಳುತ್ತದೆ ಸಂಶೋಧನೆ

ಯಾಕೆ ನಿಂತುಕೊಳ್ಳಬೇಕು.. ಯಾರ ಬಳಿ ಮಾತನಾಡುತ್ತೀಯಾ..ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆ ಎಗರಾಡಿದ್ದಾಳೆ.

Video Top Stories