ಮಾಸ್ಕ್‌ನಿಂದ ಉಸಿರಾಟಕ್ಕೆ ಕಿರಿ ಕಿರಿಯೇ? ಏನಿದು ತಪ್ಪು ಕಲ್ಪನೆ?

First Published Nov 27, 2020, 3:00 PM IST

ಕೋವಿಡ್ -19 ಗೆ ಕಾರಣವಾಗುವ ವೈರಸ್ SARS-CoV-2 ಮುಖ್ಯವಾಗಿ ಉಸಿರಾಟದ ಹನಿಗಳಿಂದ ಹರಡುತ್ತದೆ ಮತ್ತು ಫೇಸ್ ಮಾಸ್ಕ್ ಧರಿಸುವುದರಿಂದ ಇದನ್ನು ತಡೆಯಬಹುದು ಎಂದು ನಮಗೆಲ್ಲರಿಗೂ ಗೊತ್ತು. ಆದಾಗ್ಯೂ, ಫೇಸ್ ಮಾಸ್ಕ್ ಧರಿಸುವುದರಿಂದ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಅನೇಕ ಜನರು ದೂರಿದ್ದಾರೆ. ಈ ಎಲ್ಲದರ ಮಧ್ಯೆ, ಫೇಸ್ ಮಾಸ್ಕ್ ಗಳನ್ನು ಧರಿಸುವುದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಬೆಳಕಿಗೆ ಬಂದವು ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಬಟ್ಟೆಯ ಫೇಸ್ ಮಾಸ್ಕ್ ಗಳು ಕೋವಿಡ್ -19ನಿಂದ ನಿಮ್ಮನ್ನು ರಕ್ಷಿಸುವುದಿಲ್ಲ

ಬಟ್ಟೆ  ಫೇಸ್ ಮಾಸ್ಕ್ ಧರಿಸುವುದರಿಂದ ಮಾರಕ ಕಾಯಿಲೆಗೆ ತುತ್ತಾಗುವ ಅಪಾಯವನ್ನು ನಿವಾರಿಸಲು ಸಹಾಯ ಮಾಡುವುದಿಲ್ಲ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ವೈರಸ್ ಅನ್ನು ಎದುರಿಸಲು ಹೆಚ್ಚಿನ ದಾರದ ಎಣಿಕೆಗಳಿರುವ ಬಟ್ಟೆಯ ಫೇಸ್ ಮಾಸ್ಕ್ ಗಳನ್ನು ಧರಿಸಲು ಸಿಡಿಸಿ ಸೂಚಿಸುತ್ತದೆ.

ಇದರ ಜೊತೆಗೆ ಮಾತನಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ವ್ಯಕ್ತಿಯು ಗಾಳಿಯಲ್ಲಿ ಬಿಡುಗಡೆ ಮಾಡುವ ಉಸಿರಾಟದ ಹನಿಗಳ ಸಂಖ್ಯೆಯನ್ನು ಬಟ್ಟೆಯ ಮಾಸ್ಕ್ ಕಡಿಮೆ ಮಾಡುತ್ತದೆ. ಆದುದರಿಂದ ಇದನ್ನು ಧರಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ.

ವ್ಯಾಯಾಮ ಮಾಡುವಾಗಲೂ ನೀವು ಫೇಸ್ ಫೇಸ್ ಮಾಸ್ಕ್ ಧರಿಸಬೇಕು

ವ್ಯಾಯಾಮ ಮಾಡುವಾಗ ಒದ್ದೆಯಾಗುವುದರಿಂದ ಮತ್ತು ಸರಿಯಾಗಿ ಉಸಿರಾಡುವ ನಿಮ್ಮ ಸಾಮರ್ಥ್ಯವನ್ನು ಕಡಿಮೆಗೊಳಿಸುವುದರಿಂದ ವ್ಯಾಯಾಮ ಮಾಡುವಾಗ ಫೇಸ್ ಮಾಸ್ಕ್ ಧರಿಸದಿರುವುದು ಒಳ್ಳೆಯದು. ಜನರಿಂದ ದೂರುವಿರುವಂತೆ ವ್ಯಾಯಾಮ ಮಾಡದರಾಯಿತು.

ಮಾಸ್ಕ್ ವ್ಯಾಯಾಮ ಮಾಡಿ ಬೆವರುವುದರಿಂದ, ಇದು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗಬಹುದು, ಇದು ನಿಮ್ಮ ಸೋಂಕನ್ನು ಪಡೆಯುವ ಅಪಾಯವನ್ನು ಹೆಚ್ಚಿಸುತ್ತದೆ. ವ್ಯಾಯಾಮದ ಸಮಯದಲ್ಲಿ ನೀವು ಕನಿಷ್ಠ ಒಂದು ಮೀಟರ್ ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತೀರಾ ಎಂದು ಖಚಿತಪಡಿಸಿಕೊಳ್ಳಿ.

ಫೇಸ್  ಫೇಸ್ ಮಾಸ್ಕ್ ಧರಿಸುತ್ತಿದ್ದರೆ ಸಾಮಾಜಿಕ ದೂರದ ಅಗತ್ಯವಿಲ್ಲ ಅನ್ನೋದು ತಪ್ಪು

ಫೇಸ್ ಮಾಸ್ಕ್ ಧರಿಸುವುದರಿಂದ ನೀವು ಮಾರಕ ವೈರಸ್ ಅನ್ನು ದೂರವಿಡಬಹುದು ಎಂದು ಅನೇಕ ಜನರು ನಂಬುತ್ತಾರೆ, ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಕೋವಿಡ್ -19 ರ ಪ್ರಸರಣವನ್ನು ನಿಧಾನಗೊಳಿಸಲು ಅಗತ್ಯವಾದ ಹಂತಗಳಲ್ಲಿ ಇದು ಒಂದು.

ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಅಭ್ಯಾಸ ಮಾಡಬೇಕು ಮತ್ತು ಆರೋಗ್ಯ ಸಮಸ್ಯೆ ಇದ್ದಲ್ಲಿ ಮನೆಯಲ್ಲೇ ಇರುವುದು, ಆಗಾಗ್ಗೆ ಕೈ ತೊಳೆಯುವುದು ಮತ್ತು ನಿಮಗೆ ಅನಾರೋಗ್ಯ ಸಮಸ್ಯೆ ಇದ್ದಲ್ಲಿ  ಸ್ವಯಂ-ಪ್ರತ್ಯೇಕತೆ ಮುಂತಾದ ಇತರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಫೇಸ್ ಮಾಸ್ಕ್ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ

ಫೇಸ್ ಮಾಸ್ಕ್ ಧರಿಸಲು ಹೆಚ್ಚು ಆರಾಮದಾಯಕ ಪರಿಕರಗಳಲ್ಲ, ಆದರೆ ಅವು ನಿಮ್ಮ ಆಮ್ಲಜನಕದ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಎಂದು ಇದರ ಅರ್ಥವಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಫೇಸ್ ಮಾಸ್ಕನ್ನು ದೀರ್ಘಕಾಲದವರೆಗೆ ಬಳಸುವುದರಿಂದ CO2 (ಇಂಗಾಲದ ಡೈಆಕ್ಸೈಡ್) ಇಂಟೊಕ್ಸಿಕೇಷನ್ ಅಥವಾ ಆಮ್ಲಜನಕದ ಕೊರತೆಗೆ ಕಾರಣವಾಗುವುದಿಲ್ಲ.

ಯಾವುದೇ ಫೇಸ್ ಮಾಸ್ಕ್ ಬಳಕೆಯಿಂದ ಉಸಿರಾಟದ ತೊಂದರೆ ಉಂಟಾಗುವುದಿಲ್ಲ. ಯಾಕೆಂದರೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ತುಂಬಾ ಬಿಗಿಯಾಗಿಲ್ಲ ಅಥವಾ ಉಸಿರಾಟವನ್ನು ನಿರ್ಬಂಧಿಸುತ್ತಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು.

ನೀವು ಎಲ್ಲಾ ಫೇಸ್ ಫೇಸ್ ಮಾಸ್ಕ್ ಮರುಬಳಕೆ ಮಾಡಬಹುದು

ಎಲ್ಲಾ ಫೇಸ್ ಮಾಸ್ಕ್ ಗಳನ್ನೂ  ಸಮಾನವಾಗಿ ರಚಿಸಲಾಗಿಲ್ಲ, ಆದ್ದರಿಂದ ನೀವು ಎಲ್ಲವನ್ನೂ ಮರುಬಳಕೆ ಮಾಡಲು ಸಾಧ್ಯವಿಲ್ಲ. ಬಟ್ಟೆ ಫೇಸ್ ಫೇಸ್ ಮಾಸ್ಕ್ ಸರಿಯಾಗಿ ತೊಳೆದ ನಂತರ ಬಳಸಬಹುದಾದರೂ, ನೀವು ಡಿಸ್ಪೋಸಿಬಲ್ ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲಾಗುವುದಿಲ್ಲ.

ಒಳಗಿನ ಒಳಪದರವು ತೇವವಾದ ನಂತರ ಅವುಗಳನ್ನು ಬಳಸುವುದು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಡಿಸ್ಪೋಸಿಬಲ್ ಫೇಸ್ ಮಾಸ್ಕ್ಗಳನ್ನು ಸ್ಟೆರಿಲೈಜ್ ಗೊಳಿಸುವುದು ಸಹ ಕಷ್ಟಕರವಾಗುತ್ತದೆ, ಆದ್ದರಿಂದ ಅವುಗಳನ್ನು ಮರುಬಳಕೆ ಮಾಡುವುದನ್ನು ತಪ್ಪಿಸುವುದು ಉತ್ತಮ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?