
ಫೇಸ್‌ಬುಕ್ ಗೆಳೆಯನ ಜೊತೆ ಸೇರಿ ಗಂಡನನ್ನೇ ಕೊಂದುಬಿಟ್ಟಳಾ? ಗಂಡನನ್ನು ಕೊಂದು, ಹಾರ್ಟ್ ಅಟ್ಯಾಕ್ ನಾಟಕ!
ಮನೆಯ ಯಜಮಾನ ಮಲಗಿದ್ದಲ್ಲೇ ಹೆಣವಾಗಿದ್ದ. ಆತನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಶಾಸ್ತ್ರದ ಪ್ರಕಾರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ರು. ಆದ್ರೆ ತಂದೆಯನ್ನ ಮಣ್ಣು ಮಾಡಿ ಬಂದ ಮಗಳಿಗೆ ತಂದೆಯ ಸಾವು ಅನುಮಾನ ಮೂಡಿಸಿತ್ತು. ಸೀದಾ ಹೋಗಿ ಪೊಲೀಸ್ ಕಂಪ್ಲೆಂಟ್ ಕೊಟ್ಟಳು. ಆಮೇಲೆ ಆಗಿದ್ದೇ ರೋಚಕ ಕಥೆ
ಅದು ಶ್ರೀಮಂತ ಕುಟುಂಬ. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು. ಗಂಡ ರಿಯಲ್ ಎಸ್ಟೇಟ್ ಉದ್ಯಮಿ. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರ್ತಿದ್ದಳು. ಐಶರಾಮಿ ಬಂಗಲೆ, ಐದಾರು ಕಾರು. ಬೇಕು ಅನ್ನಿಸಿದ್ದು ಚಿಟಕಿ ಹೊಡೆಯುವಷ್ಟರಲ್ಲಿ ಸಿಗ್ತಿತ್ತು. ಇಂಥಹ ಕುಟುಂಬಕ್ಕೆ ಆವತ್ತು ಬಿಗ್ ಶಾಕ್ ಸಿಕ್ಕಿತ್ತು.
Add Asianetnews Kannada as a Preferred Source

ಮನೆಯ ಯಜಮಾನ ಮಲಗಿದ್ದಲ್ಲೇ ಹೆಣವಾಗಿದ್ದ. ಆತನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಶಾಸ್ತ್ರದ ಪ್ರಕಾರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ರು. ಆದ್ರೆ ತಂದೆಯನ್ನ ಮಣ್ಣು ಮಾಡಿ ಬಂದ ಮಗಳಿಗೆ ತಂದೆಯ ಸಾವು ಅನುಮಾನ ಮೂಡಿಸಿತ್ತು. ಸೀದಾ ಹೋಗಿ ಪೊಲೀಸ್ ಕಂಪ್ಲೆಂಟ್ ಕೊಟ್ಟಳು. ಇನ್ನೂ ತನಿಖೆ ನಡೆಸಿದ್ದ ಪೊಲೀಸರಿಗೆ ಆ ಬಂಗಲೆಯ ಸಿಸಿ ಕ್ಯಾಮರವೇ ಸುಳಿವು ನೀಡಿತ್ತು. ಹಾಗಾದ್ರೆ ಆತನದ್ದು ಹಾರ್ಟ್ ಅಟ್ಯಾಕ್ ಅಲ್ವಾ? ಕೊಲೆ ಆದ್ರೆ ಮಾಡಿದ್ಯಾರು? ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ಸಾವಿನ ಅಸಲಿ ಕಹನಿ ಇಲ್ಲಿದೆ ನೋಡಿ.