ವಿಜಯಪುರ; 90 ಕಿಮೀಯಲ್ಲಿ ಕಾರು....ಯುವಕರ ಹುಚ್ಚಾಟ..ವಿಡಿಯೋ ವೈರಲ್!

ಈ ದೃಶ್ಯ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..! ಆ ಯುವಕರ ಹುಚ್ಚಾಟ ಕಂಡ್ರೆ ನಿಮ್ಮ ಎದೆ ಝಲ್ ಎನ್ನುತ್ತೆ..! 20 ಸೆಕೆಂಡ್‌ನ ಆ ವಿಡಿಯೋ ನಿಮ್ಮ ತಲೆಯನ್ನೆ ತಿರುಗಿಸಿ ಬಿಡುತ್ತೆ..!! ಕಾರಿನಲ್ಲಿ ಜೊತೆಗೆ ಪ್ರವಾಸಕ್ಕೆ ಹೋದ ಯುವಕರು ಮಾಡಿದ್ದೇನು??

Share this Video
  • FB
  • Linkdin
  • Whatsapp

ವಿಜಯಪುರ(ಫೆ. 08) ಈ ದೃಶ್ಯ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.. ಆ ಯುವಕರ ಹುಚ್ಚಾಟ ಕಂಡ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. 20 ಸೆಕೆಂಡ್‌ನ ಆ ವಿಡಿಯೋ ನಿಮ್ಮ ತಲೆಯನ್ನೆ ತಿರುಗಿಸಿ ಬಿಡುತ್ತೆ..!!

ಕಾರಿನಲ್ಲಿ ಜೊತೆಗೆ ಪ್ರವಾಸಕ್ಕೆ ಹೋದ ಯುವಕರ ಹುಚ್ಚಾಟ ವೈರಲ್ ಆಗುತ್ತಿದೆ. ಕಾರು 90 ಕಿಮೀ ವೇಗದಲ್ಲಿ ಸಂಚರಿಸುತ್ತಿರುವಾಗಲೇ ಚಾಲಕನ ಸೀಟು ಅದಲು ಬದಲು ಮಾಡಿಕೊಳ್ಳಲಾಗುತ್ತದೆ. 

ವಿಡಿಯೋಗಾಗಿ ಹೂಗ್ಲಿ ನದಿಗೆ ಹಾರಿದ ಯುವಕರು

ವಿಜಯಪುರದ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬುವರಿಂದ ಹುಚ್ಚಾಟ ನಡೆಸಿದ್ದಾರೆ . ಫೇಸ್ಬುಕ್‌ನಲ್ಲಿ ಹುಚ್ಚಾಟದ ವಿಡಿಯೋ ಅಪ್ಲೋಡ್ ಮಾಡಿದ ಯುವಕರ ಗೆಳೆಯ ಅಮನ್ ರಾಠೋಡ. ಆಗಾಗ ಬೈಕ್ ನಲ್ಲಿಯೂ ಯುವಕರು ಹುಚ್ಚಾಟ ಮಾಡುತ್ತಿರುವುದು ದಾಖಲಾಗಿದೆ. 

Related Video