Asianet Suvarna News Asianet Suvarna News

ಜೈಲಿಗೆ ಹೋದ್ರೂ ಬುದ್ಧಿ ಬಂದಿಲ್ಲ, ಮತ್ತೆ ಗಾಂಜಾ ಬ್ಯುಸಿನೆಸ್‌ನಲ್ಲಿ ಸಿಕ್ಕಿ ಬಿದ್ದ ವೈಭವ್ ಜೈನ್

ಅಂದು ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದರೂ ಬಿಡಲಿಲ್ಲ ನಶೆ ಬ್ಯುಸಿನೆಸ್. ಜೈಲಿನಿಂದ ಹೊರ ಬಂದ ಬಳಿಕ ವೈಭವ್ ಜೈನ್ ಗಾಂಜಾ ಬ್ಯುಸಿನೆಸ್‌ನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. 

Feb 19, 2021, 10:34 AM IST

ಬೆಂಗಳೂರು (ಫೆ. 19): ಅಂದು ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದರೂ ಬಿಡಲಿಲ್ಲ ನಶೆ ಬ್ಯುಸಿನೆಸ್. ಜೈಲಿನಿಂದ ಹೊರ ಬಂದ ಬಳಿಕ ವೈಭವ್ ಜೈನ್ ಗಾಂಜಾ ಬ್ಯುಸಿನೆಸ್‌ನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಮತ್ತೆ ಸಿಸಿಬಿ ವಶಕ್ಕೆ ಪಡೆದಿದೆ. ವೈಭವ್ ಜೈನ್ ಚಿನ್ನದ ವ್ಯಾಪಾರಿ. ಮಾಡುತ್ತಿದ್ದುದು ಡ್ರಗ್ಸ್ ಸಪ್ಲೈ.  ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಜೈಲಿಗೂ ಹೋಗಿ ಬಂದಿದ್ದ. ಹೊರ ಬಂದ ಬಳಿಕ ಮತ್ತೆ ಗಾಂಜಾ ಬ್ಯುಸಿನೆಸ್‌ಗೆ ಇಳಿದಿದ್ಧಾನೆ.  

ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್, ವಾಹನ ಸವಾರರಿಗೆ ಬಿದ್ದಿದೆ ಬರೆ!

Video Top Stories