Asianet Suvarna News Asianet Suvarna News

ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್, ವಾಹನ ಸವಾರರಿಗೆ ಬಿದ್ದಿದೆ ಬರೆ!

ಕಳೆದ 10 ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು ವಾಹನ ಸವಾರರಿಗೆ ಬರೆ ಮೇಲೆ ಬರೆ ಬೀಳುತ್ತಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ 100 ರೂ ದಾಟಿರುವುದು ಇದೇ ಮೊದಲ ಸಲ. 

First Published Feb 19, 2021, 10:13 AM IST | Last Updated Feb 19, 2021, 10:21 AM IST

ಕಳೆದ 10 ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು ವಾಹನ ಸವಾರರಿಗೆ ಬರೆ ಮೇಲೆ ಬರೆ ಬೀಳುತ್ತಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ 100 ರೂ ದಾಟಿರುವುದು ಇದೇ ಮೊದಲ ಸಲ. ಪೆಟ್ರೋಲ್, ಡಿಸೇಲ್ ಬೆಲೆ ಎಲ್ಲೆಲ್ಲಿ ಎಷ್ಟೆಷ್ಟು ಹೆಚ್ಚಾಗಿದೆ..? ವಿಧಿಸುತ್ತಿರುವ ಟ್ಯಾಕ್ಸ್ ಎಷ್ಟು..? ಸವಿವರವಾದ ಚರ್ಚೆ ಇಲ್ಲಿದೆ ನೋಡಿ..!