Asianet Suvarna News Asianet Suvarna News

ಮಾಸ್ ಸುಸೈಡ್‌ನಲ್ಲಿ ಬಿಗ್ ಟ್ವಿಸ್ಟ್;  ಮಹಿಳೆಯರ ಮೇಲೆ ದೌರ್ಜನ್ಯ.. ಅನೈತಿಕ ಸಂಬಂಧ!

* ಬಂಗಲೆಯಲ್ಲಿದ್ದ ಕುಟುಂಬ ಆತ್ಮಹತ್ಯೆಗೆ ಶರಣು
* ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲು ಕಾರಣವೇನು
* ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಪ್ರಕರಣ
* ಪಡವಾಡದ ರೀತಿ ಬದುಕುಳಿದ ಮಗು

Sep 19, 2021, 4:52 PM IST

ಬೆಂಗಳೂರು (ಸೆ. 19):  ಬೆಂಗಳೂರಿನ ಆತ್ಮಹತ್ಯೆ ಕೇಸ್ ಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮನೆಯಲ್ಲಿ ಸಿಕ್ಕಿರುವ ಮೂರು ಡೆತ್ ನೋಟ್ ಗಳು ಅನೇಕ ಪ್ರಶ್ನೆಗಳನ್ನು ಎತ್ತಿವೆ. ಮಕ್ಕಳು ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಸಾವಿನ ಬಂಗಲೆ.. ಒಂದೊಂದು ಕೋಣೆಯಲ್ಲಿ ಒಂದೊಂದು ಶವ.. ನಿಗೂಢ ಕಾರಣ!

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂದು ಒಂದು ಕಡೆ ಬರೆದಿದ್ದಾರೆ. ಶಂಕರ್ ಪುತ್ರ ಬರೆದಿರುವ ಪತ್ರದಲ್ಲಿ ಅಪ್ಪನಿಗೆ ಅನೈತಿಕ ಸಂಬಂಧ ಇತ್ತು. ಲ್ಯಾಪ್ ಟಟಾಫ್ ನಲ್ಲಿ ದಾಖಳೆ ಇದೆ ಎಂಬ ವಿಚಾರವೂ ಬಹಿರಂಗವಾಗಿದೆ. ನಡೆಯಬಾರದ ದುರಂತ ಬೆಂಗಳೂರಿನಲ್ಲಿ ನಡೆದು ಹೋಗಿತ್ತು. ಐದು ದಿನ ಐದು ಕೋಣೆ.. ಐಷಾರಾಮಿ ಬಂಗಲೆ ಸಾವಿನ ಮನೆಯಾಗಿತ್ತು.