Asianet Suvarna News Asianet Suvarna News

ಸಾವಿನ ಬಂಗಲೆ.. ಒಂದೊಂದು ಕೋಣೆಯಲ್ಲಿ ಒಂದೊಂದು ಶವ.. ಆ ದಿನ ಏನಾಗಿತ್ತು?

Sep 19, 2021, 3:40 PM IST

ಬೆಂಗಳೂರು (ಸೆ. 19):  ನಡೆಯಬಾರದ ದುರಂತ ಬೆಂಗಳೂರಿನಲ್ಲಿ ನಡೆದು ಹೋಗಿತ್ತು. ಐದು ದಿನ ಐದು ಕೋಣೆ.. ಐಷಾರಾಮಿ ಬಂಗಲೆ ಸಾವಿನ ಮನೆಯಾಗಿತ್ತು. ಸ್ಥಿತಿವಂತ ಕುಟುಂಬದ ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಣ್ಣು ಸಿಗುತ್ತಿಲ್ಲ ಎಂದು ನೊಂದು ನದಿಗೆ ಹಾರಿದ

ಚಿಕ್ಕ ಮಗುವೊಂದು ಶವಗಳ ಜತೆಯೇ ದಿನ ಕಳೆದಿತ್ತು.ಉದ್ಯಮಿ  ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವುದು ದೊಡ್ಡ ಸುದ್ದಿಯಾಘಿದೆ. ಭಾರತಿ (50), ಸಿಂಚನಾ (33), ಸಿಂಧೂರಾಣಿ ( 30),  ಮಧುಸಾಗರ್ (27) ಆತ್ಮಹತ್ಯೆಗೆ ಶರಣಾದವರು. ಹಾಗಾದರೆ ಇಡೀ ಕುಟುಂಬ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು?