ಬೆಂಗಳೂರಿನ ಪಿಜಿ ಮಾಲೀಕರು, ಪಿಜಿಯಲ್ಲಿ ಇರುವವರು ನೋಡಲೇಬೇಕು!
ಪಿಜಿ ಮಾಲೀಕರೇ, ಪಿಜಿಯಲ್ಲಿ ಇರುವವರೇ ಹುಷಾರ್/ ಕತ್ತಲಿನಲ್ಲಿ ನುಗ್ಗುತ್ತಾರೆ ಕಳ್ಳರು/ ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣ/ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳೆ ಟಾರ್ಗೆಟ್
ಬೆಂಗಳೂರು(ಜ. 31) ಪಿಜಿ ಮಾಲೀಕರೇ, ಪಿಜಿಯಲ್ಲಿ ಇರುವವರೇ ಹುಷಾರ್.. ದಿನೇ-ದಿನೇ ಪಿಜಿಗೆ ಎಂಟ್ರಿ ಕೊಡುವ ಕಳ್ಳರ ಸಂಖ್ಯೆ ಹೆಚ್ಚಿದೆ. ಹಾಲಿ ಸಚಿವರ ಮಾಲೀಕತ್ವದ ಪಿಜಿಯಲ್ಲೇ ಕಳ್ಳತನವಾಗಿದೆ.
ಎಟಿಎಂ ಎದುರು ಮಾಟಗಾತಿ ಸುಂದರಿ.. ಮಂತ್ರಕ್ಕೆ ಬಂದಿದ್ದು 20 ಲಕ್ಷ!
ರಾತ್ರೋ ರಾತ್ರಿ ಕಳ್ಳರು ಎಂಟ್ರಿ ಕೊಟ್ಟು ಎಲ್ಲವನ್ನು ಹೊತ್ತುಕೊಂಡು ಹೋಗುತ್ತಾರೆ. ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ಹೊತ್ತುಕೊಂಡು ಪರಾರಿಯಾಗುತ್ತಾರೆ.