ಎಟಿಎಂ ಎದುರು ಮಾಟಗಾತಿ ಸುಂದರಿ.. ಮಂತ್ರಕ್ಕೆ ಬಂದಿದ್ದು 20 ಲಕ್ಷ!

ಇದೊಂದು ಮಾಟಗಾತಿ ಸುಂದರಿಯ ಕತೆ/ ಎಟಿಎಂ ನಿಂದ ಇಪ್ಪತ್ತು ಲಕ್ಷ ಡ್ರಾ ಮಾಡಿದ್ದಳು/ ಸುಂದರಿಯ ಕರಾಳ ಮುಖ/ ತನಿಖೆಯಲ್ಲಿ ಹೊರಬಂದ ಸುಂದರಿ ಸತ್ಯ

Asianet Suvarna FIR  Colombian Woman purloin Rs 17 Lakh from SBI ATM Bengaluru mah

ಬೆಂಗಳೂರು (ಜ. 31):  ಒಂದು  ಭಯಾನಕ ರಾಬರಿ ಗ್ಯಾಂಗ್..  ಗ್ಯಾಂಗ್ ನಲ್ಲೊಬ್ಬಳು ಮಾಟಗಾತಿ ಸುಂದರಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಪಕ್ಕ ಕಳ್ಳತನ ಮಾಡಿದ್ದರು. ಇವರ ಆಟ ಇಷ್ಟಕ್ಕೆ ನಿಲ್ಲಲಿಲ್ಲ. ಸುಂದರಿ ಎಟಿಎಂ ಮಶಿನ್ ಗೆ ಬಂದವಳು ಬರೋಬ್ಬರಿ ಇಷ್ಟತ್ತು ಲಕ್ಷ ರೂ. ತೆಗೆದಿದ್ದಳು. ಇದೆಲ್ಲ ಹೇಗೆ ಸಾಧ್ಯ? ಆಲಿಬಾಬಾ ಕತೆ!

ಸೋಶಿಯಲ್ ಮೀಡಿಯಾದಲ್ಲಿ ಈ ಮನುಷ್ಯ ಮಾಡುತ್ತಿದ್ದ ಅಶ್ಲೀಲ ಕೆಲಸ

"

Latest Videos
Follow Us:
Download App:
  • android
  • ios