Asianet Suvarna News Asianet Suvarna News

Accident in Uttar Pradesh: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ.. ಬಸ್‌ ಮೇಲೆ ಬಿದ್ದ ಲಾರಿ : 11 ಜನ ದುರ್ಮರಣ

ಉತ್ತರ ಪ್ರದೇಶ ಬಸ್‌ ಮೇಲೆ ಉರುಳಿದ ಲಾರಿ
ಉತ್ತರಪ್ರದೇಶದ ಶಹಜಹಾನ್ಪುರ ಬಳಿ ಅಪಘಾತ
ಬಸ್‌ನಲ್ಲಿದ್ದ 11 ಜನ ಸಾವು..ಹಲವರಿಗೆ ಗಾಯ
 

ಉತ್ತರ ಪ್ರದೇಶದಲ್ಲೂ ಭೀಕರ ದುರಂತ(Accident) ಸಂಭವಿಸಿದ್ದು, ಬಸ್‌(BUS) ಮೇಲೆ ಲಾರಿ(Lorry) ಉರುಳಿದ ಪರಿಣಾಮ 11 ಜನ ದುರ್ಮರಣಕ್ಕೀಡಾಗಿದ್ದಾರೆ(Died). ಉತ್ತರ ಪ್ರದೇಶದ(Uttar Pradesh) ಶಹಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಬಸ್‌ ಮೇಲೆ ಬಿದ್ದಿದೆ. ಉತ್ತರಾಖಂಡಕ್ಕೆ ಬಸ್‌ ಹೋಗುತ್ತಿದ್ದು, ಅದರ ಮೇಲೆ ಲಾರಿ ಬಿದ್ದಿದೆ. ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಮೇಲೆ ಲಾರಿ ಬಿದ್ದಿದೆ. ಇನ್ನೂ ದೆಹಲಿಯಲ್ಲಿ ಮಕ್ಕಳ ಆಸ್ಪತ್ರೆಗೆ ಬೆಂಕಿ ತಗುಲಿ 7 ಶಿಶುಗಳು ಸಾವಿಗೀಡಾಗಿವೆ. ಗುಜರಾತ್‌ನಲ್ಲಿ ಮಕ್ಕಳ ಗೇಮಿಂಗ್‌ ಸೆಂಟರ್‌ಗೆ ಬೆಂಕಿ ಬಿದ್ದು 32 ಜನ ಸಾವಿಗೀಡಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಹೆಚ್ಚಾಗ್ತಿದೆಯಾ ಮಕ್ಕಳ ಕ್ರೈಂ? ಬಾಲಾಪರಾಧಿಗಳಿಗೆ ಏನು ಶಿಕ್ಷೆ? 6 ಮಕ್ಕಳ ಕ್ರೈಂ..ಒಂದೊಂದು ಪ್ರಕರಣಕ್ಕೂ ರೋಚಕ ತಿರುವು..!