
ಟೀಚರ್ ಮನೆ ಮೇಲೆ ಬಿದ್ದಿತ್ತು ಹುಡುಗರ ಕಣ್ಣು! 18ರ ಹುಡುಗರ ಪ್ಲಾನ್ ಕೇಳಿ ಪೊಲೀಸರೇ ತಬ್ಬಿಬ್ಬು..!
ಮೊದಲಿಗೆ ಶಿಕ್ಷಕಿಯ ಕಥೆ ಮುಗಿಸಿದ್ರು. ಆದ್ರೆ ಮನೆಯಲ್ಲಿದ್ದ ಮಗಳು ತಪ್ಪಿಸಿಕೊಂಡು ಬಿಟ್ಟಳು. ಪ್ಲಾನ್ ಕೈಕೊಡ್ತು. ನಂತರ ಏನ್ ಮಾಡೋದು ಗೊತ್ತಾಗದೇ ತಿರುಪತಿಗೆ ಹೊರಟುಬಿಟ್ಟರು. ಆಮೇಲೆ ಅವರು ಹೇಗೆ ಸಿಕ್ಕಿಬಿದ್ರು ಅನ್ನೋದೇ ರೋಚಕ ಸ್ಟೋರಿ. ಇಲ್ಲಿದೆ ನೋಡಿ ಅದರ ಇಂಟ್ರೆಸ್ಟಿಂಗ್ ಡೀಟೈಲ್ಸ್
ಅವರು ಮಕ್ಕಳಿಗೆ ಪಾಠ ಮಾಡೋ ಟೀಚರ್. ಸರ್ಕಾರಿ ಕೆಲಸದಲ್ಲಿದ್ರೂ ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಯಲ್ಲಿ ವಾಸ ಮಾಡ್ತಿದ್ರು.. ಗಂಡ ದೊಡ್ಡ ಬ್ಯುಸಿನೆಸ್ಮನ್ ಇದ್ದೊಬ್ಬ ಮಗಳು ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು. ಎಲ್ಲವೂ ಚೆನ್ನಾಗೇ ಇತ್ತು ಆದ್ರೆ ಇದೇ ಟೀಚರ್ ಆಸ್ತಿಯ ಮೇಲೆ ಒಂದು ಕಿರಾತಕ ಗ್ಯಾಂಗ್ನ ಕಣ್ಣು ಬಿದ್ದಿತ್ತು.
Add Asianetnews Kannada as a Preferred Source

ಮೀಸೆ ಚಿಗುರದ ಆ ಹುಡುಗರಿಗೆ ಐಷಾರಾಮಿ ಬದುಕಿನ ಕನಸು, ಕೋಟಿ ಕೋಟಿ ಹಣ ಬೇಕಿನ್ನುವ ಆಸೆ, ಅದೇ ಕಾರಣಕ್ಕೆ ಟೀಚರ್ ಕುಟುಂಬವನ್ನೇ ಸರ್ವನಾಶ ಮಾಡಿ ಆಸ್ತಿ ಹೊಡೆಯೋ ಪ್ಲಾನ್ ಮಾಡಿದ್ರು. ಆದ್ರೆ ಅವರು ಹಾಕಿದ್ದ ಪ್ಲಾನ್ ಅವರಿಗೇ ಉಲ್ಟಾ ಹೊಡೆದಿತ್ತು.. ಹಾಗಾದ್ರೆ ಅವರ ಆ ಎಡವಟ್ ಪ್ಲಾನ್ ಆದ್ರೂ ಏನು..? ಒಬ್ಬ ಅಮಾಯಕ ಟೀಚರ್ ಕೊಲೆಯ ಹಿಂದಿನ ರೋಚಕ ಕಥೆಯನ್ನು ನಾವು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ