ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

ಬಾಯ್ ಫ್ರೆಂಡ್ ಜತೆ ಮಜಾ ಮಾಡಲು ಅಂಡಮಾನ್ ಗೆ ಹಾರಿದ್ದ ಹಂತಕಿ/ ಹಂತಕಿ ಹಿಡಿದ ಇನ್ಸ್ ಪೆಕ್ಟರ್ ಗೆ ಒಂದೇ ದಿನ ಸಿಹಿ-ಕಹಿ/ ಒಂದು ಕಡೆ ಹಂತಕಿಯ ಅರೆಸ್ಟ್/ ಇನ್ನೊಂದು ಕಡೆ ಬೈರತಿಗೆ ಜೈಕಾರ ಹಾಕಿದ್ದಕ್ಕೆ ನೊಟೀಸ್

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 05) ಅದೊಂದು ರೋಚಕ ಚೇಸಿಂಗ್ ಕಾರ್ಯಾಚರಣೆ. ಪ್ರಿಯಕರನೊಂದಿಗೆ ಮಜಾ ಮಾಡಲು ತಾಯಿಯನ್ನೇ ಕೊಂದು ಅಂಡಮಾನ್-ನಿಕೋಬಾರ್ ಗೆ ಹಾರಿದ್ದ ಹಂತಕಿಯನ್ನು ಹೆಡೆಮುರಿ ಕಟ್ಟಿದ್ದು ಇನ್ಸ್ ಪೆಕ್ಟರ್ ಅಂಬರೀಶ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಓಡಿಹೋಗೋಣ ಬಾ ... ಕತರ್ ನಾಕ್ ಲವ್ ಸ್ಟೋರಿ

ಅಲ್ಲಿ ಅಂಬರೀಶ್ ಕಾರ್ಯಾಚರಣೆ ಮಾಡುತ್ತಿದ್ದರೆ ಇತ್ತ ಅವರ ಕೈಗೊಂದು ನೊಟೀಸ್ ಸಿಕ್ಕಿತ್ತು. ಕೆಆರ್ ಪುರ ಶಾಸಕ ಇದೀಗ ಸಚಿವರಾಗಿ ಪ್ರಮಾಣ ತೆಗೆದುಕೊಂಡಿರುವ ಬೈರತಿ ಬಸವರಾಜ್ ಜನ್ಮದಿನದ ವಿಡಿಯೋವೂ ಇದಕ್ಕೆ ಲಿಂಕ್ ಆಗಿದೆ..ಒಂದೇ ದಿನ ಸಿಹಿ-ಕಹಿ

Related Video