ಮದುವೆಯಾಗಿ 25 ವರ್ಷದ ನಂತ್ರ ಗಂಡ ಇನ್ನೊಬ್ಬಳಿಗೆ ಸೈಟ್ ಕೊಡಿಸೋಕೆ ಹೋದ!
ಗಂಡ ಹೆಂಡತಿ ಜಗಳ/ ಮದುವೆಯಾಗಿ 25 ವರ್ಷದ ನಂತರ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದು ಯಾಕೆ? ಹೆಂಡತಿಯ ಬಾಯನ್ನು ಗಂಡ ಮುಚ್ಚಿಸುತ್ತಿದ್ದನಾ?
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಹಳೆಯದಾಗಿದೆ. ಈ ಪ್ರಕರಣದಲ್ಲಿ ಗಂಡ-ಹೆಂಡತಿ ಸರಿಯಾಗಿಯೇ ಕಿತ್ತಾಡಿಕೊಂಡಿದ್ದಾರೆ.
ಶಿವಾಜಿನಗರ ಇನ್ಸ್ ಪೆಕ್ಟರ್ ಮೇಲೆಯೇ ಎಫ್ ಐಆರ್
ಮೈಸೂರಿನ ಈ ಪ್ರಕರಣ ನಿಜಕ್ಕೂ ಒಂದು ಘೋರ ದುರಂತವೇ ಸರಿ. ಹಾಗಾದರೆ ಗಂಡ ಹೆಂಡತಿಯ ನಡುವೆ ಏನು ನಡೆದಿತ್ತು?