'ದೊಂಬಿ ಮಾಡಿ ಗುಂಡಿಗೆ ಬಲಿಯಾದವರು ಹುತಾತ್ಮರಾದರೆ ಸೈನಿಕರನ್ನು ಏನೆಂದು ಕರೆಯುತ್ತೀರಿ?

 ಡಿಜೆ ಹಳ್ಳಿ ಗಲಭೆಯಲ್ಲಿ ಗುಂಡಿಗೆ ಬಲಿಯಾದವರು ಹುತಾತ್ಮರಂತೆ!/ ಜಮೀರ್ ಹೇಳಿಕೆ ನಂತರ ಬೆಂಬಲಕ್ಕೆ ಬಂದ ಮುಸ್ಲಿಂ ಸಂಘಟನೆ/ ಇವರು ದೇಶಕ್ಕಾಗಿ ಹೋರಾಟ ಮಾಡಿದ್ರಾ?

First Published Aug 27, 2020, 9:24 PM IST | Last Updated Aug 27, 2020, 9:24 PM IST

ಬೆಂಗಳೂರು(ಆ.  27)  ಡಿಜೆ ಹಳ್ಳಿ ಗಲಭೆಯಲ್ಲಿ ಗುಂಡಿಗೆ ಬಲಿಯಾದವರು ಹುತಾತ್ಮರಂತೆ.. ಈ ಮಾತನ್ನು ಮೊದಲು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದರು.

ಮೃತಪಟ್ಟ ಪುಂಡರಿಗೆ ಮೌಲ್ವಿಗಳಿಂದ ಪರಿಹಾರ

ದಂಗೆಕೋರರನ್ನು ಹುತಾತ್ಮರು ಎಂದು ಜಮಾತ್ ಎ ಸುನ್ನತ್ ಸಂಸ್ಥೆ ಹೇಳುತ್ತಿದೆ. ಹಾಗಾದರೆ ದೇಶಕ್ಕಾಗಿ ಪ್ರಾಣ ಕೊಟ್ಟ ಸೈನಿಕರನ್ನು ಏನೆಂದು ಕರೆಯುತ್ತೀರಿ? 

 

Video Top Stories