Asianet Suvarna News Asianet Suvarna News

ಯುವಕನಿಗೆ ಆಂಟಿಯ ಕಾಮದ ರುಚಿ, ಹೈವೇ ರಸ್ತೆ: ಇಂಟ್ರಸ್ಟಿಂಗ್ ತನಿಖೆಯ ಕಹಾನಿ

ಯಾವುದೇ ಒಂದು ಪ್ರಕರಣದಲ್ಲಿ ಒಂದು ಸಣ್ಣ ಸುಳಿವು ಸಿಕ್ರೇ ಸಾಕು ಆ ಕೇಸಿನ ದಿಕ್ಕನ್ನೇ ಬದಲಿಸಿಬಿಡುತ್ತೆ. ಅಂತಹದ್ದೇ ಇಂಟ್ರಸ್ಟಿಂಗ್ ತನಿಖೆಯ ಒಂದು ಕಹಾನಿ ಇಲ್ಲಿದೆ.ಯಾವಾಗಲೂ ವಾಹನಗಳ ಓಡಾಡದಿಂದ ಬ್ಯುಸಿಯಾಗಿದ್ದ ಎನ್‌ಎಚ್‌ ಹೈವೇ.. ಆ ರಸ್ತೆ ಪಕ್ಕದಲ್ಲೊಂದು ಶವ. ಆತನ ಕುಲ ಗೋತ್ರಾ ಯಾವುದು ಗೊತ್ತಿಲಲ್. ಶರ್ಟ್ ಮೇಲಿದ್ದ ಒಂದು ಸ್ಟಿಕರ್ ಈ ಕೇಸಿನ ದಿಕ್ಕು ಬದಲಿಸುತ್ತೆ.

ಬ್ಯಾಡಗಿ, (ಆ.22): ಯಾವುದೇ ಒಂದು ಪ್ರಕರಣದಲ್ಲಿ ಒಂದು ಸಣ್ಣ ಸುಳಿವು ಸಿಕ್ರೇ ಸಾಕು ಆ ಕೇಸಿನ ದಿಕ್ಕನ್ನೇ ಬದಲಿಸಿಬಿಡುತ್ತೆ. ಅಂತಹದ್ದೇ ಇಂಟ್ರಸ್ಟಿಂಗ್ ತನಿಖೆಯ ಒಂದು ಕಹಾನಿ ಇಲ್ಲಿದೆ.

ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವ ವಿಡಿಯೋ ಮಾಡಿದ  ಕಾಮಿ ಡಾಕ್ಟರ್!

 ಯಾವಾಗಲೂ ವಾಹನಗಳ ಓಡಾಡದಿಂದ ಬ್ಯುಸಿಯಾಗಿದ್ದ ಎನ್‌ಎಚ್‌ ಹೈವೇ.. ಆ ರಸ್ತೆ ಪಕ್ಕದಲ್ಲೊಂದು ಶವ. ಆತನ ಕುಲ ಗೋತ್ರಾ ಯಾವುದು ಗೊತ್ತಿಲಲ್. ಶರ್ಟ್ ಮೇಲಿದ್ದ ಒಂದು ಸ್ಟಿಕರ್ ಈ ಕೇಸಿನ ದಿಕ್ಕು ಬದಲಿಸುತ್ತೆ.