Asianet Suvarna News Asianet Suvarna News

ದುಬೈ ಗಂಡ..ಕುಂದಾಪುರದ ಹೆಂಡತಿ.. ಬೆಂಗಳೂರು ಗರ್ಲ್ ಫ್ರೆಂಡ್...ಒಂದು ಕೊಲೆ!

Jul 27, 2021, 5:05 PM IST

ಉಡುಪಿ(ಜು. 27)  ಕರಾವಳಿಯಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಕೊಲೆಯ ಕತೆ. ಡಾರ್ಲಿಂಗ್ ಡಾರ್ಲಿಂಗ್ ಎನ್ನುತ್ತಲೇ ಕಟ್ಟಿಕೊಂಡ ಹೆಂಡತಿ ಹತ್ಯೆ ಮಾಡಿದ ಸ್ಟೋರಿ. ಗಾಣಿಗ ಕೊಲೆ ಬಗ್ಗೆ ಸಾಕಷ್ಟು ತಿಳಿದುಕೊಂಡಿರುತ್ತೀರಿ..

ಫ್ಲಾಟ್ ನಲ್ಲಿ ಸಿಕ್ಕ ಎರಡು ಟೀ ಗ್ಲಾಸ್ ಹೇಳಿದ ಕೊಲೆಯ ಕತೆ

ಆದರೆ ನೀವು ಕೇಳಿರದ ಕತೆ ಹೇಳುತ್ತೇವೆ. ದುಬೈ ಗಂಡ..ಕುಂದಾಪುರದ ಹೆಂಡತಿ.. ಬೆಂಗಳೂರು ಗರ್ಲ್ ಫ್ರೆಂಡ್..